₹2000 Rs. Drought relief money | ₹2000 ರೂ. ಬರ ಪರಿಹಾರದ ಹಣ ಜಮಾ ಆಗಿಲ್ಲವೇ ಹಾಗಾದರೆ ಏನು ಮಾಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!!! | Kannadiga News

₹2000 Rs. Drought relief money | ₹2000 ರೂ. ಬರ ಪರಿಹಾರದ ಹಣ ಜಮಾ ಆಗಿಲ್ಲವೇ | Kannadiga New

ಕಳೆದ ವರ್ಷ ಬರ ಪರಿಹಾರದ ಹಣ ಜಮಾ ಆಗಿದೆ, ಆದರೆ ಈ ವರ್ಷ ಕೆಲವು ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ ಸರ್ಕಾರ. ಬರ ಪರಿಹಾರದ ಹಣ ಇನ್ನೂ ಕೂಡ ಜಮಾ ಆಗದಿದ್ದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಲೇಖನದಲ್ಲಿ ಇದೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ.

₹2000 ಬರ ಪರಿಹಾರದ ಹಣ ಜಮಾ ಆಗದಿರಲು ಕಾರಣಗಳು :

  • (FID) ಎಫ್ ಐ ಡಿ ಕಡ್ಡಾಯವಾಗಿ ಮಾಡಿಸಬೇಕು ಬರ ಪರಿಹಾರದ ಹಣ ಜಮಾ ಆಗಬೇಕೆಂದರೆ ನಿಮ್ಮ ಹೆಸರಿನಲ್ಲಿ ಎಫ್ ಐ ಡಿ (FID) ಯನ್ನು ಮಾಡಿಸಬೇಕು.
  • ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿರುವುದು : ಬಡ ರೈತರಿಗೆ ಮಾತ್ರ ಸರ್ಕಾರವು ಬರ ಪರಿಹಾರದ ಹಣವನ್ನು ಜಮಾ ಮಾಡುತ್ತದೆ. ಈ ಪಟ್ಟಿಯಲ್ಲಿ ಬರ ಪರಿಹಾರಕ್ಕೆ ಅರ್ಹ ರೈತರನ್ನು ಮಾತ್ರ ಆಯ್ಕೆ ಮಾಡಲಾಗಿರುತ್ತದೆ. ಈ ಪಟ್ಟಿಯಲ್ಲಿ ಇಲ್ಲದಿದ್ದರೆ ನಿಮಗೆ ಬರ ಪರಿಹಾರದ ಹಣ ಜಮಾ ಆಗುವುದಿಲ್ಲ.
  • ಬ್ಯಾಂಕ್ ಖಾತೆಯ ವಿವರ ತಪ್ಪಾಗಿರುವುದು : ನೀವು ನೀಡಿದ ದಾಖಲಾತಿಗಳಲ್ಲಿ ಖಾತೆ ವಿವರ ಹೆಸರು ಇನ್ನಿತರ ವಿವರಗಳು ತಪ್ಪಾಗಿದ್ದರೆ ಬರ ಪರಿಹಾರದ ಹಣವು ಜಮಾ ಆಗುವುದಿಲ್ಲ.

ಬರ ಪರಿಹಾರದ ಹಣ ಜಮಾ ಆಗದಿದ್ದರೆ ಏನು ಮಾಡಬೇಕು????

  • ಮೊದಲನೇದಾಗಿ ಬರ ಪರಿಹಾರದ ಹಣವು ಜಮಾ ಆಗಬೇಕೆಂದರೆ (FID) ಯನ್ನು ಮಾಡಿಸಬೇಕು.
    ಎರಡನೇಯದಾಗಿ ಬರ ಪರಿಹಾರದ ಪಟ್ಟಿಯಲ್ಲಿ ಹೆಸರನ್ನು ಸೇರಿಸಬೇಕು.
  • ನಿಮ್ಮ ಬ್ಯಾಂಕ್ ಖಾತೆ ವಿವರ ಹೆಸರು ಇತರೆ ತಪ್ಪಾಗಿದ್ದರೆ ಅದನ್ನು ಸರಿಪಡಿಸಬೇಕು.

ಈ ಮೇಲಿನ ಲೇಖನದಲ್ಲಿ ನಾವು ತಿಳಿಸಿರುವುದೇನೆಂದರೆ ಬರ ಪರಿಹಾರ ಹಣವು ಜಮಾ ಆಗದಿದ್ದರೆ ಏನು ಮಾಡಬೇಕು, ಜಮಾ ಆಗದಿರಲು ಕಾರಣಗಳು, ಇನ್ನಿತರ ಮಾಹಿತಿಗಳನ್ನು ಸ್ಪಷ್ಟವಾಗಿ ನೀಡಿದ್ದೇವೆ.