ಅನ್ನಭಾಗ್ಯ : ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು!! : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈಗಲೇ ಚೆಕ್ ಮಾಡಿ!!

ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು!!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು ಯೋಜನೆಯ ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು  ಬಗ್ಗೆ ವಿವರವಾದ ಮಾಹಿತಿ & ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ..ಈ ಯೋಜನೆಯ ಸೌಲಭ್ಯವನ್ನು ಪಡೇದುಕೊಳ್ಳಿ . ಈ ಯೋಜನೆಯ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಎಲ್ಲವನ್ನು ಓದಿ ಮಾಹಿತಿ ಪಡೆದುಕೋಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಯೋಜನೆಯ ಎಲ್ಲಾ ಅನೂಕುಲಗಳು ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಲು ಕ್ಲೀಕ್‌ ಮಾಡಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ಅಂತ್ಯೋದಯಾ ಕಾರ್ಡ್ ಇದ್ದವರಿಗೆ ಷರತ್ತು ಅಂತ್ಯೋದಯ ಕಾರ್ಡ್ನ್ನು ಹೊಂದಿದವರ ಕುಟುಂಬದಲ್ಲಿ 3 ಅಥವಾ 3 ಕ್ಕಿಂತ ಕಡಿಮೆ ಜನರು ಇದ್ದರೆ ಅಕ್ಕಿಯ ಬದಲಾಗಿ ಹಣ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಅಂತ್ಯೋದಯ ಕಾರ್ಡ್‌ ಇದ್ದವರಿಗೆ 35 ಕೆ.ಜಿಯ ಅಕ್ಕಿಯನ್ನು ನೀಡಲಾಗುತ್ತದೆ. ಮತ್ತು ಮೂವರಿಗೆ 35 ಕೆ.ಜಿ ಅಕ್ಕಿಯು ಸಾಕು ಅನ್ನುವುದು ಸರ್ಕಾರದ ಹೇಳಿಕೆಯಾಗಿದೆ. ಅಂತ್ಯೋದಯ ಕಾರ್ಡ್​ನಲ್ಲಿ ಒಂದು ವೇಳೆ 4 ಜನರಿದ್ರೆ 35 ಕೆʻಜಿ ಅಕ್ಕಿಯ ಜೋತೆಗೆ 170 ರೂಪಾಯಿ. ಹಣವನ್ನುನೀಡಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಆದರೆ, ಬಿ.ಪಿ.ಎಲ್​ ಕಾರ್ಡ್​ ಇದ್ದವರಿಗೆ ಈ ನಿಯಮ ಅನ್ವಯಿಸಲ್ಲ ಎಂದು ಸರ್ಕಾರ ಹೇಳಿಕೆ ನೀಡಿದೆ.

ಅಂತ್ಯೋದಯ ಕಾರ್ಡ ಇದ್ದವರಿಗೆ 35 ಕೆ.ಜಿಯ ಅಕ್ಕಿಯನ್ನು ನೀಡಲಾಗುತ್ತಿದೆ. ಆದ್ದರಿಂದ 3 ಅಥವಾ ಅದಕ್ಕಿಂತ ಕಡಿಮೆ ಜನರಿದ್ದರೆ ಅಕ್ಕಿಯ ಬದಲಾಗಿ ಹಣನೀಡುವುದಿಲ್ಲ ಎಂದು ನುಡಿದ ಸರಕಾರ. ಅಂತ್ಯೋದಯ ಕಾರ್ಡ್​ ಅಲ್ಲಿ 4 ಜನರು ಇದ್ದರೆ 35 ಕೆ.ಜಿಯ ಅಕ್ಕಿಯ ಜೊತೆಗೆ 170 ರೂಪಾಯಿಗಳನ್ನು ಕೊಡಲಾಗುತ್ತದೆ. 5 ಜನರು ಇದ್ದರೆ 35 ಕೆ.ಜಿ ಅಕ್ಕಿಯ ಮತ್ತು ಜೊತೆಗೆ 510 ರೂಪಾಯಿ., 6 ಜನರಿದ್ದರೆ 850 ರೂಪಾಯಿ. ರೂಪಾಯಿಗಳನ್ನು ಪಡಿತರ ಚೀಟಿಯ ಕುಟುಂಬದ ಯಜಮಾನ ಸದಸ್ಯರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಬಿ.ಪಿ.ಎಲ್‌ ಕಾರ್ಡ್‌ ಇದ್ದವರಿಗೆ ತಲಾ 5 ಕೆ.ಜಿ.ಯ ಅಕ್ಕಿಯ ಜೊತೆಗೆ ತಲಾ ಸದಸ್ಯರಿಗೂ 170 ರೂಪಾಯಿ. ಹಣವನ್ನು ನೀಡಲಾಗುತ್ತದೆ ಎಂದು ನುಡಿದ ಸರ್ಕಾರ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ ಇಲ್ಲಿ ಕ್ಲಿಕ್ ಮಾಡಿ

ಬಿ.ಪಿ.ಎಲ್ ಕಾರ್ಡ್ ಇದ್ದರೆ ಗಮನಿಸಿ ಬಿ.ಪಿ,ಎಲ್ ಕಾರ್ಡ್ ಇರುವ ಗ್ರಾಹಕರು ಹೋದ ಮೂರು ತಿಂಗಳಿನಿಂದ ನೀವು ನ್ಯಾಯಬೆಲೆಯ ಅಂಗಡಿಯಿಂದ ಒಂದಿ ವೇಳೆ ಅಕ್ಕಿಯನ್ನು ಪಡೆದುಕೊಳ್ಳದಿದ್ದರೆ ಅಂತಃ ಗ್ರಾಹಕರಿಗೆ ಅಕ್ಕಿಯ ಬದಲಾಗಿ ಹಣವನ್ನುನೀಡಲಾಗುವುದಿಲ್ಲ.

ಇದೇ ಜುಲೈ 10 ರಿಂದ ಹಣವನ್ನು ನೀಡಲು ಚಾಲನೆ:

ಅನ್ನಭಾಗ್ಯದ ಇನ್ನೂ ಐದು ಕೆ.ಜಿಯ ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ಜುಲೈ 10 ರ ಸಾಯಂಕಾಲ 5 ಗಂಟೆಗೆ ಹಣವನ್ನು ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಚಾಲನೆ ನೀಡಲಿದ್ದಾರೆ. ಇದೇ ಜುಲೈ 10 ರಿಂದ ಮುಂಬರುವ15 ದಿನಗಳಲ್ಲಿ ಎಲ್ಲರಿಗೂ ಹಣನೀಡುತ್ತೆವೆ ಎಂದು ಆಶ್ವಾಸನೆ ನೀಡಿದ ಸರ್ಕಾರ. ಒಟ್ಟು 4 ಕೋಟಿ 41 ಲಕ್ಷ ಗ್ರಾಹಕರಿಗೆ 800 ಕೋಟಿ ರೂ. ಹಣಹಾಕಲಾಗುತ್ತದೆ.

ಗ್ರಾಹಕರಿಗೆ ಐದು ಕೆ.ಜಿ ಅಕ್ಕಿ ಮತ್ತುಇನ್ನುಳಿದ 5kgಯ ಬದಲಾಗಿ ಗೆ ಹಣ ಎಂದ ಸರ್ಕಾರ!!

ಯೋಜನೆಯಡಿ, 1 ಸದಸ್ಯರು ಇರುವ ಕುಟುಂಬಕ್ಕೆ 5 ಕೆಜಿ ಅಕ್ಕಿ, 2 ಸದಸ್ಯರು ಇರುವ ಕುಟುಂಬಕ್ಕೆ 10 ಕೆಜಿ, 5 ಕ್ಕಿಂತ ಹೆಚ್ಚು ಸದಸ್ಯರು ಇರುವ ಕುಟುಂಬಕ್ಕೆ 25 ಕೆಜಿ ಅಕ್ಕಿ ನಿಗದಿಪಡಿಸಲಾಗಿದೆ.

APL ಹಾಗೂ BPL ಪಡಿತರ ಚೀಟಿ ಇರುವ ಕುಟುಂಬಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಿ

Step 1: ಮೊದಲಿಗೆ ಅರ್ಜಿದಾರರು ಒಟ್ಟಾರೆ ಸರಕಾರದ ಅಧಿಕೃತ ಪೋರ್ಟಲ್‌ಗೆ ಹೊಗಲು ಕೇಳಗಿನ ಲಿಂಕ್‌ ಮೆಲೆ ಕ್ಲೀಕ್‌ ಮಾಡಿ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ವೆಬ್‌ಸೈಟ್‌ ಲಿಂಕ್ ಇಲ್ಲಿ ಕ್ಲಿಕ್ ಮಾಡಿ  ಕೆಳಗಿನ ಲಿಂಕ್ ಮೇಲೆಯೂ ಕ್ಲಿಕ್ ಮಾಡಬಹುದು.

https://mahitikanaja.karnataka.gov.in/FCS/MyAreaData?ServiceId=1043&Type=TABLE&DepartmentId=1010               

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

Step 2: ನಂತರ ನಿಮ್ಮ ಜಿಲ್ಲೆ ಮತು, ತಾಲೂಕು,ಗ್ರಾಮಪಂಚಾಯತಿ,ಗ್ರಾಮ / ಕಾರ್ಡ್ ಪ್ರಕಾರ (AAY/BPL) Select ಮಾಡಿ “ಸಲ್ಲಿಸಿ” ಬಡನ್‌ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಕುಟುಂಬ & ನಿಮ್ಮ ಹೆಸರನ್ನು ನೀವು ಕಾಣಬಹುದು.

ಆಧಾರ್ ಕಾರ್ಡ್ ಜೋತಗೆ ಡಿಬಿಟಿ ಲಿಂಕ್ ಮಾಡಬೇಕು :

ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಮಹಿಳೆಯರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಯೋಜನೆಯ ₹2,000 ರೂಪಾಯಿ & ಅನ್ನಭಾಗ್ಯದ ₹170 ರೂಪಾಯಿ ಜಮಾ ಆಗುತ್ತದೆ. ಅದಕ್ಕಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿಯು ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಆಗಿದೆಯೇ ಎಂಬುದನ್ನು ಹೇಗೆ ಚೇಕ್‌ ಮಾಡುವುದು?

Step 1: ಮೊಟ್ಟ ಮೋದಲಿಗೆ ಆಧಾರ್ ಕಾರ್ಡಿನ ಅಧಿಕೃತ/ಸರಕಾರದ ಜಾಲತಾಣಕ್ಕೆ ಭೇಟಿ ನೀಡಿ. ಲಿಂಕ್‌ https://resident.uidai.gov.in/bank-mapper

Step 2: ತದನಂತರ ಆಧಾರ್ ಕಾರ್ಡ್ ನಂಬರನ್ನು ಹಾಕಿ ಹಾಗೆ ಕ್ಯಾಪ್ಚರ್ ಕೋಡ್ ಅನ್ನು ಎಂಟರ್ ಮಾಡಿ.   

Step 3: ತದನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಯು ಬರುತ್ತದೆ ಅದನ್ನುಹಾಕಿ, ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ                                                

Step 4: ತದನಂತರ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ಆಗಿರುವ ಬ್ಯಾಂಕ್ ಖಾತೆಯನ್ನು ನಿಮಗೆ ತೋರಿಸುತ್ತದೆ.

Step 5: ಒಂದು ವೇಳೆ ಇದು ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಶಾಖೆಗೆ ತೆರಳಿ ಲಿಂಕ್ ಮಾಡಿಸಬೇಕು.

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಉದ್ಯೋಗ & ಯೋಜನೆಯ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

           

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.