ಬೆಂಗಳೂರು ಮೆಟ್ರೋದಲ್ಲಿ ಹೊಸ ನೇಮಕಾತಿ 2023 – BMRCL Recruitment 2023 Apply online

Bangalore Metro Rail Corporation Limited (BMRCL) Recruitment 2023

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು BMRCL Recruitment 2023 ರ ನೇಮಕಾತಿಯ ಬಗ್ಗೆ ವಿವರವಾದ ಮಾಹಿತಿ & ಉದ್ಯೋಗ ಅವಕಾಶವನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ..ಈ ಉದ್ಯೋಗದ ಸೌಲಭ್ಯವನ್ನು ಆಸಕ್ತ ಅಭ್ಯರ್ಥಿಯು ಪಡೇದುಕೊಳ್ಳಿ . ಈ ಉದ್ಯೋಗದ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಖಚಿತವಾಗಿ ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಉದ್ಯೋಗಕ್ಕಾಗಿ ಎಲ್ಲಾ ಪರಿಕ್ಷೆಯನ್ನು ಎದುರಿಸಿ  ಉದ್ಯೋಗ ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

BMRCL Recruitment 2023 ನೇಮಕಾತಿ ಉದ್ಯೋಗದ ಸಂಪೂರ್ಣ ವಿವರ ಕೆಳಗಿನಂತಿದೆ :

ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು BMRCL
ಹುದ್ದೆಗಳ ಹೆಸರು ನಿರ್ದೇಶಕರು (ನಿರ್ವಹಣೆ)
ಒಟ್ಟು ಹುದ್ದೆಗಳು  01
ಅಪ್ಲಿಕೇಶನ್ ವಿಧಾನ online ಮೋಡ್

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

BMRCL Recruitment 2023

BMRCL Recruitment 2023 Job Details ಹುದ್ದೆಗಳ ವಿವರ
BMRCL Recruitment 2023 ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

BMRCL Recruitment 2023 ಇಲಾಖೆಯ ಪ್ರಕಾರ ಈ ಹುದ್ದೆಗೆ ಅಭ್ಯರ್ಥಿಗಳಿಗೆ  ಅಭ್ಯರ್ಥಿಯು ಕಮ್ಯುನಿಕೇಶನ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ and  ಎಲೆಕ್ಟ್ರಾನಿಕ್ಸ್ /ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಲ್ಲಿ  ಪದವಿ ಮುಗಿಸಿರಬೇಕು ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು  ಈ ಮೇಲಿನ. ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಎಂದು ಇಲಾಖೆಯು  ತಿಳಿಸಿದೆ.

BMRCL Recruitment 2023 Age Recruitment – ವಯೋಮಿತಿ
BMRCL Recruitment 2023 ಇಲಾಖೆಯ ಪ್ರಕಾರ ಈ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 50 ವರ್ಷಗಳು & ಗರಿಷ್ಠ 57 ವರ್ಷಗಳನ್ನು ಮಿರಬಾರದು ಎಂದು ಇಲಾಖೆಯು ತಿಳಿಸಿದೆ.

BMRCL Recruitment 2023 Payment Detailsಸಂಬಳದ ವಿವರ

BMRCL Recruitment 2023 ಇಲಾಖೆಯ ಪ್ರಕಾರ ಈ ಹುದ್ದೆಗೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.300000/- ಸಂಬಳ/ಹಣ ಇರುತ್ತದೆ ಎಂದು ಇಲಾಖೆಯು ತಿಳಿಸಿದೆ.

BMRCL Recruitment 2023 Selecting Proccess – ಆಯ್ಕೆ ವಿಧಾನ
BMRCL Recruitment 2023 ಇಲಾಖೆಯ ಪ್ರಕಾರ ಈ ಹುದ್ದೆಗೆ ಅಭ್ಯರ್ಥಿಗಳಿಗೆ  ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.

BMRCL Recruitment 2023 Applying Adress – ಅರ್ಜಿ ಸಲ್ಲಿಸುವ ವಿಳಾಸ
ಭಾರತ, ಕರ್ನಾಟಕ, ಜನರಲ್ ಮ್ಯಾನೇಜರ್, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ( BMRCL), III ನೇ ಮಹಡಿ, BMTC ಕಾಂಪ್ಲೆಕ್ಸ್, KH ರೊಡ, ಶಾಂತಿನಗರ, ಕರ್ನಾಟಕ ಬೆಂಗಳೂರು – 560027 ಎಂದು ಇಲಾಖೆಯು ತಿಳಿಸಿದೆ.

BMRCL Recruitment 2023 Important Dates ( Start & End Dates )
ಪ್ರಾರಂಭ ದಿನಾಂಕ : 14- ಜುಲೈ -2023 ಎಂದು ಇಲಾಖೆಯು ತಿಳಿಸಿದೆ.
ಕೊನೆಯ ದಿನಾಂಕ : 12- ಆಗಸ್ಟ್ – 2023 ಎಂದು ಇಲಾಖೆಯು ತಿಳಿಸಿದೆ.

BMRCL Recruitment 2023 Important Linksಪ್ರಮುಖ ಲಿಂಕ್ ಗಳು

• ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ ಅದಕ್ಕಾಗಿ ಮುಂಚಿತ ತಯಾರಿಯನ್ನು ಮಾಡಿಕೊಳ್ಳುವುದುಅತ್ಯುತ್ತಮವಾಗಿದೆ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ದಯವಿಟ್ಟು ಗಮನಿಸಿ:  ಉದ್ಯೋಗ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

           

APPLY NOW  

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.