Constable recruitment 2023 Apply Online Now | ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ @ssbrectt.gov.in

Constable recruitment 2023 (SSB)

Constable recruitment 2023 (SSB) : Constable recruitment 2023 (SSB) ಅಧಿಕೃತ ಅಧಿಸೂಚನೆ  ಹುದ್ದೆಗಳನ್ನು ಬೀಡುಗಡೆ ಮಾಡಲಾಗಿದೆ ನೇಮಕಾತಿಗಾಗಿ ಅರ್ಹ & ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಉದ್ಯೋಗವನ್ನು ಪಡೆದುಕೊಳ್ಳಿ. ಈ ಹುದ್ದೆಗಳ ಬಗ್ಗೆ ಎಲ್ಲಾ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Constable recruitment 2023 (SSB) : ಇದೀಗ ನಮ್ಮ ಈ (Constable recruitment 2023) ಇಲಾಖೆಯಲ್ಲಿ ಖಾಲಿ ಇರುವ  ಹುದ್ದೆಗಳ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಈಗ ತಾನೇ ( Constable recruitment 2023 )  ಇಲಾಖೆಯು ಹೊರಡಿಸಲಾಗಿದೆ.

Constable recruitment 2023 This Job Complete Details ಹುದ್ದೆಯ ಸಂಪೂರ್ಣ ವಿವರ :

ಇಲಾಖೆಯ ಹೆಸರು : Constable (SSB)                       
ಹುದ್ದೆಗಳ
ಸಂಖ್ಯೆ : 272
ಹುದ್ದೆಗಳ ಹೆಸರು : ಕಾನ್ಸ್‌ಟೇಬಲ್ (GD)
ಉದ್ಯೋಗ ಸ್ಥಳ : ಅಖಿಲ ಭಾರತ

Constable recruitment 2023 Education Qualification ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಏನು ಎಂಬುದರ ಮಾಹಿತಿ :
ಹುದ್ದೆಗಳ ನೇಮಕಾತಿ 2023 ಅಧಿಕೃತ ಅಧಿಸೂಚನೆಯ ಪ್ರಕಾರ, ಶೈಕ್ಷಣಿಕ ಅರ್ಹತೆಯನ್ನು ವಿದ್ಯಾರ್ಥೀಯುSSLC ಪಾಸ್‌  ಅಥವಾ ಪೂರ್ಣಗೋಳಿಸಿರಬೇಕು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ( ಈ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯ PDF ನಲ್ಲಿ ನೋಡಿ PDF link ಈ ಕೆಳಗಡೆ ಇದೆ )

Constable recruitment 2023 Monthly Payment – ವೇತನ ಪ್ರತಿ ತಿಂಗಳು ಸಂಬಳದ ವಿವರ :
ಈ ಹುದ್ದೆಗಳಿಗೆ ಕೇಂದ್ರೀಯ ತನಿಖಾ ದಳ ಹುದ್ದೆಗಳ ನೇಮಕಾತಿ 2023 ಈ ಮೇಲಿನ ನೇಮಕಾತಿಯ ಅಧಿಸೂಚನೆಯ ಪ್ರಕಾರ,ಕಿರಿಯ ಸಹಾಯಕ ಹುದ್ದೆಗಳಿಗೆ ‍‍& ಸೇವಕ ಹುದ್ದೆಗಳಿಗೆ ರೂಪಾಯಿಗಳು – 21700-69100/- ರೂಪಾಯಿಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳು ಸಂಬಳ ನೀಡಲಾಗುವುದು ಎಂದು ಇಲಾಖೆಯು ತಿಳಿಸಿದೆ. ( ಈ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯ PDF ನಲ್ಲಿ ನೋಡಿ PDF link ಈ ಕೆಳಗಡೆ ಇದೆ )

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

Constable recruitment 2023 Age Limit – ಹುದ್ದೆಗೆ ವಯೋಮಿತಿಯ ವಿವರಗಳು :
Constable recruitment 2023 ಈ ಹುದ್ದೆಗಳ ನೇಮಕಾತಿಯ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷಗಳು & ಗರಿಷ್ಠ 23 ವರ್ಷಗಳನ್ನು ಹೊಂದಿರಬೇಕು, ಎಂದು ಇಲಾಖೆಯು ಹೇಳೀದೆ.

ಈ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೇಗೆ??
ಈ ಕೆಳಗೆ ನಾವು ಹೇಳಿದ ಪ್ರಕಾರ ಅರ್ಜಿ ಸಲ್ಲಿಸಬಹುದು Complete Step By Step Guide :

ಹಂತ 1 : ಪ್ರಮುಖ ಲಿಂಕ್‌ಗಳು/Important Links” ಹತ್ತಿರ ಕೆಳಗೆ ಸ್ಕ್ರಾಲ್ ಮಾಡಿ ನಾವು ಕೆಳಗೆ ಕೊಟ್ಟಿರುವ Apply Online Link ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

ಹಂತ 2: ಈ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸರಿಯಾಗಿ ಕೇಳಿದ ದಾಖಲೆಗಳನ್ನು ಸಲ್ಲಿಸಿ/ತುಂಬಿ.

ಹಂತ 3 : ಏಲ್ಲಾ ದಾಖಲೆಗಳನ್ನು ನೀಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕು, ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿ ಸಲ್ಲಿಸಿ.

ಹಂತ 4 : ನಂತರ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹಂತ 5 : ನಂತರ “Print” ತೆಗೆದುಕೊಂಡು ಅದು ಮುಂದೆ ಬೇಕಾಗುವುದು ಅದನ್ನು ಭದ್ರವಾಗಿ ಇಟ್ಟುಕೊಳ್ಳಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ವಯೋಮಿತಿ , ವಿದ್ಯಾರ್ಹತೆ , ಅರ್ಜಿ ಶುಲ್ಕ , ವೇತನ ಶ್ರೇಣಿ ಮತ್ತು ಏಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಳ್ಳಿ.

Constable recruitment 2023 Applying Fees ಅರ್ಜಿ ಶುಲ್ಕ:
Constable recruitment 2023 ಈ ಹುದ್ದೆಗೆ ಪಾವತಿಸುವ ವಿಧಾನ  : ಆನ್‌ಲೈನ್   AND SC/ST & ಮಹಿಳಾ ಅಭ್ಯರ್ಥಿಗಳಿಗೆ : ಇಲ್ಲ
ಸಾಮಾನ್ಯ/EWS/OBC ವಿದ್ಯಾರ್ಥಿಗಳಿಗೆ : ರೂ.100/-

Constable recruitment 2023 Important Dates – ಪ್ರಮುಖ ದಿನಾಂಕಗಳು :
Constable recruitment 2023 Starting Date ಆರಂಭ ದಿನಾಂಕ: 21- ಅಕ್ಟೋಬರ್ -2023

Constable recruitment 2023 End Date ಕೊನೆಯ ದಿನಾಂಕ: 20- ನವೆಂಬರ್ -2023

Constable recruitment 2023 Important Links – ಪ್ರಮುಖ ಲಿಂಕ್ ಗಳು :
ಅಧಿಸೂಚನೆ ಲಿಂಕ್‌ : ಇಲ್ಲಿ ಕ್ಲಿಕ್ ಮಾಡಿ
Constable recruitment 2023 Applying Link ಆನ್‌ಲೈನ್ ಅರ್ಜಿ: ಇಲ್ಲಿ ಕ್ಲಿಕ್ ಮಾಡಿ
Constable recruitment 2023 Direct Website Link ಅಧಿಕೃತ ವೆಬ್ ಸೈಟ್ ಲಿಂಕ್ : ssbrectt.gov.in

Constable recruitment 2023

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ ಅದಕ್ಕಾಗಿ ಮುಂಚಿತ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯುತ್ತಮವಾಗಿದೆ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

 

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ ಉದ್ಯೋಗ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.