Exam Scam : ಗರ್ಲ್ ಫ್ರೆಂಡ್ ಪರವಾಗಿ ಪರೀಕ್ಷೆ ಬರೆಯಲು ಹೋದ ಯುವಕ!! ಗೆಳತಿಯಂತೆಯೇ ವೇಷ ಧರಿಸಿದ್ದ ಈ ಕಾರಣಕ್ಕಾಗಿ ಸಿಕ್ಕಿಬಿದ್ದ!!??

Exam Scam : ಗರ್ಲ್ ಫ್ರೆಂಡ್ ಪರವಾಗಿ ಪರೀಕ್ಷೆ ಬರೆಯಲು ಹೋದ ಯುವಕ!! ಗೆಳತಿಯಂತೆಯೇ ವೇಷ ಧರಿಸಿದ್ದ ಈ ಕಾರಣಕ್ಕಾಗಿ ಸಿಕ್ಕಿಬಿದ್ದ!!??

ಪಂಜಾಬ್ ನಲ್ಲಿ ಪರೀಕ್ಷೆ ಕೇಂದ್ರವಾದ ಫರೀದ್ ಕೋರ್ಟ್ ನಲ್ಲಿ ಪುರುಷನೋಬ್ಬ ತನ್ನ ಗೆಳತಿಯ ಸಲುವಾಗಿ ಆಯ್ಕೆಯಂತೆಯೇ ವೇಸಿಧರಿಸಿ ಪರೀಕ್ಷೆಗೆ ಹಾಜರಾದ ಈ ಘಟನೆಯನ್ನು ಪಂಜಾಬ್ ನಲ್ಲಿ ನಡೆದಿದೆ. ಪಕ್ಷ ಕೊಟ್ಟಡಿ ಎಲ್ಲಾ ಸಿಬ್ಬಂದಿಗಳಿಗೂ ಚಳ್ಳೆಯನ್ನು ತಿನಿಸಿದ್ದ ಒಂದೇ ಒಂದು ಕಾರಣಕ್ಕೆ ಸಿಕ್ಕಿಬಿದ್ದ!!!

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

Also Read This : ದಾವಣಗೆರೆ ಮಹಾನಗರ ಪಾಲಿಕೆ ನೇರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ | Davanagere Corporation Recruitment 2024 Apply For This Job

ಕೊಟ್ಕಾಪುರದ ಡಿವಿಡಿ ಪಬ್ಲಿಕ್ ಸ್ಕೂಲ್ ನಲ್ಲಿ ಜನವರಿ 7ರಂದು ಆರೋಗ್ಯ ಕಾರ್ಯಕರ್ತರ ಪರೀಕ್ಷೆ ನಡೆಸಲಾಗುತ್ತಿತ್ತು ಗೆಳತಿಯ ಸಲುವಾಗಿ ವೇಷಧರಿಸಿದ ಯುವಕ ಗೆಳತಿಯನ್ನು ಪಾಸ್ ಮಾಡಲು ನಿರ್ಧರಿಸಿದ ಯುವಕ!! ಕೊನೆಗೆ ಸಿಕ್ಕಿಬಿದ್ದ.

ಪರೀಕ್ಷೆಯ ಬರೆಯಲು ಹೋದ ಪುರುಷನೊಬ್ಬನು ಅವನ ಗೆಳತಿಯಂತೆಯೇ ವೇಷಧರಿಸಿದ್ದ ಮಹಿಳೆಯ ಉಡುಪು, ಕೈಗೆ ಬಳೆಗಳು, ಲಿಪ್ಸ್ಟಿಕ್ ಹಾಗೂ ಮೇಕಪ್ ಮಾಡಿಕೊಂಡು ಜಾತಿಯಂತೆ ತಯಾರಾದ ಯುವಕ ಕೊನೆಗೆ ಸಿಕ್ಕಿಬಿದ್ದ!!

ನಕಲಿ ವೋಟರ್ ಐಡಿ ಹಾಗೆಯೇ ಆಧಾರ್ ಕಾರ್ಡ್ ನಕಲಿ ಅವನು ಪರಮಿತ್ ಕೌರ್ ಎಂದು ಸಾಬೀತುಪಡಿಸಿದ್ದ, ಕೊಠಡಿಯ ಸಿಬ್ಬಂದಿಗೆ ಡೌಟ್ ಬಂದು ಎಲ್ಲ ದಾಖಲೆಗಳನ್ನು ಪರಿಸಿಲಿಸಿದ್ದರೂ ಕೂಡ ಸಿಕ್ಕಿ ಬಿದ್ದಿದ್ದಿಲ್ಲ ಆದರೆ ಬಯೋಮೆಟ್ರಿಕ್ ತೆಗೆದುಕೊಳ್ಳಲಿಲ್ಲ!! ಆದ್ದರಿಂದ ಸಿಕ್ಕಿಬಿದ್ದ ಯುವಕ!!

ಈ ಯುವಕನ ಎಲ್ಲಾ ಐಡಿಯಾಗಳು ವರ್ಕೌಟ್ ಆಗಿದ್ದರು ಸಹ ಬಯೋಮೆಟ್ರಿಕ್ ನಿಂದ ಸಿಕ್ಕಿಬಿದ್ದ ಕೂಡಲೇ ಕೊಠಡಿಯ ಸಿಬ್ಬಂದಿಗಳು ಪೊಲೀಸರಿಗೆ ದೂರ ದಾಖಲಿಸುತ್ತಾರೆ ಪೊಲೀಸರು ವಿಚಾರಣೆಗೆ ತೆಗೆದುಕೊಂಡಿದ್ದಾರೆ ಈ ಘಟನೆಯು ಪಂಜಾಬ್ ನ ಕೊಟ್ಕಾಪುರದಲ್ಲಿ ನಡೆದಿದೆದೆ.

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ ಅದಕ್ಕಾಗಿ ಮುಂಚಿತ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯುತ್ತಮವಾಗಿದೆ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಇಂಥಹ ಪ್ರತಿದಿನದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

Also Read This : ದಾವಣಗೆರೆ ಮಹಾನಗರ ಪಾಲಿಕೆ ನೇರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ | Davanagere Corporation Recruitment 2024 Apply For This Job

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”