ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ!!, ರೈತರ ಬೆಳೆ ಸಾಲ ಮನ್ನಾ ಎಂದ ಸರ್ಕಾರ, ಈ 10 ಜಿಲ್ಲೆಗಳಿಗೆ ಮಾತ್ರ ಮನ್ನಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. Good News For Formers

ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ!!, ರೈತರ ಬೆಳೆ ಸಾಲ ಮನ್ನಾ ಎಂದ ಸರ್ಕಾರ, ಈ 10 ಜಿಲ್ಲೆಗಳಿಗೆ ಮಾತ್ರ ಮನ್ನಾ ಇಲ್ಲಿದೆ ಎಲ್ಲಾ ಸಂಪೂರ್ಣ ಮಾಹಿತಿ.

Good New For Formers

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು ಯೋಜನೆಯ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ ಬಗ್ಗೆ ವಿವರವಾದ ಮಾಹಿತಿ & ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ..ಈ ಯೋಜನೆಯ ಸೌಲಭ್ಯವನ್ನು ಪಡೇದುಕೊಳ್ಳಿ . ಈ ಯೋಜನೆಯ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಎಲ್ಲವನ್ನು ಓದಿ ಮಾಹಿತಿ ಪಡೆದುಕೋಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಯೋಜನೆಯ ಎಲ್ಲಾ ಅನೂಕುಲಗಳು ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಲು ಕ್ಲೀಕ್‌ ಮಾಡಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

Good New For Formers

ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ : ನಮ್ಮ ಕಾಂಗ್ರೆಸ್‌ ಸರ್ಕಾರವು ಕರ್ನಾಟಕದ ರೈತರಿಗೆ ಇದೀಗ ಸಿಹಿ ಸುದ್ದಿಯನ್ನು ತಂದಿದೆ. ನಮ್ಮ ರಾಜ್ಯವು ಕೃಷಿ ಆಧಾರಿತ ಆಗಿದ್ದರಿಂದ, ಕಾಂಗ್ರೆಸ್‌ ಸರ್ಕಾರವು ರೈತರಿಗೆ ಒಳ್ಳೆಯ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರವು ಶ್ರಮಿಸುತ್ತಿದೆ.ಆದ್ದರಿಂದ ರೈತರ ಸಹಾಯ ಮಾಡುವ ಸಲುವಾಗಿ, ಕಾಂಗ್ರೆಸ್‌ ಸರ್ಕಾರವು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸರಕಾರ ಮುಂದಾಗಿದೆ. ನೀವೂ ರೈತರಾಗಿದ್ದರೆ / ರೈತರ ಕುಟುಂಬದಲ್ಲಿದ್ದರೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ  ಓದಿ ಮಾಹಿತಿ ಪಡೆದುಕೊಳ್ಳಿ.

ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ : ಈ ರೈತರ ಬೆಳೆ ಸಾಲ ಮನ್ನಾ ಯೋಜನೆಯು ಭಾರತದಲ್ಲಿ ಒಂದು ಪ್ರಮುಖ ಭಾಗವಾಗಿದೆ. ಹಲವಾರು ರಾಜ್ಯಗಳು ಇದೀಗ ತಮ್ಮ ಸೇವೆಗಳ ಮೂಲಕ ರೈತರಿಗೆ ಅನೂಕುಲ ಮಾಡಲು ಸಾಲ ಮನ್ನಾ ದಂಥಹ ಯೋಜನೆಗಳನ್ನು ಈಗ ಸರಕಾರವು ಪ್ರಾರಂಭಿಸಿವೆ. ಇದೀಗ ಕರ್ನಾಟಕ ಸರ್ಕಾರವು ಈ ಯೋಜನೆಯಿಂದ ರಾಜ್ಯದ ಏಲ್ಲಾ ರೈತರಿಗೆ  ಅನೂಕುಲ ನೀಡುವಂತೆ ಪ್ರಾರಂಭಿಸಿದೆ & ರೈತರ ತಮ್ಮ ಹೊಲಗಳ ಮೇಲೆಯೇ ಬರುವ ಹೆಚ್ಚುವರಿ ಸಾಲವನ್ನು ಕೊಡುವುದನ್ನು ನಿರೀಕ್ಷಿಸಲಾಗುತ್ತದೆ. ಇಂಥಹ ಯೋಜನೆಯ ಅನುಷ್ಠಾನದ ಮೂಲಕ ಕರ್ನಾಟಕದ ರೈತರ ಮನಸ್ಸಿನಲ್ಲಿ ಭಾವನೆ ಹುಟ್ಟುವುದು.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

Good New For Formers

ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ : ಈ ಯೋಜನೆಯು 2018 ಡಿಸೆಂಬರ್ ನಲ್ಲಿ ಆರಂಭವಾಯಿತು & ಕರ್ನಾಟಕದ ಮುಖ್ಯಮಂತ್ರಿಗಳು ಇದನ್ನು ತಕ್ಷಣವೇ ಇದೀಗ ಮತ್ತೆ ಜಾರಿಗೆ ಮಾಡಿದ್ದಾರೆ. 1 ವರ್ಷದ ನಂತರ ಕರ್ನಾಟಕ ಸಂಪೂರ್ಣ ಸಾಲ ಮನ್ನಾ ಯೋಜನೆಯ ಫಲಾನುಭವಿಗಳ ಪಟ್ಟಿ ಅಂತಿಮವಾಗಿ ಇದೀಗ ಹೊರಬಂದಿದೆ. ಸರ್ಕಾರದ ಅಧಿಕಾರಿಗಳು ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ಯೋಜನೆಯ ಪ್ರಮುಖ ಉಪಯೊಗವೆಂದರೆ ರೈತರ ಆರ್ಥಿಕ ಸ್ಥಿತಿಯನ್ನು / ಹೊರೆಯನ್ನು ಕಡಿಮೆಗೊಳಿಸುವುದು ಸರಕಾರದ ಗುರಿಯಾಗಿದೆ.

APPLY ONLINE LINK 

ರೈತರ ಹೆಸರುಗಳು & ಪಟ್ಟಿಯನ್ನು ಹುಡುಕುವ ವಿಧಾನ ಈ ಕಳಗಿನಂತೆ ಚೆಕ್‌ ಮಾಡಿ

  • ನಿಮ್ಮ ಹೆಸರನ್ನು ಹುಡುಕಲು ಈ ಮೇಲೆ ಕೊಟ್ಟಿರುವ ಅಧಿಕೃತ ವೆಬ್‌ಸೈಟ್‌ಗೆ ಭೆಟಿ ನೀಡಿ.
  • ಮೊದಲನೆ ಪುಟದಲ್ಲಿ “ನಾಗರಿಕರ ಸೇವೆಗಳ” ವಿಭಾಗಕ್ಕೆ ಹೋಗಿ ಅದರ ಮೆಲೆ ಕ್ಲೀಕ್‌ ಮಾಡಿ.
  • ನಂತರ ನೀವು ” ರೈತ ಬುದ್ಧಿವಂತ ಅರ್ಹತಾ ಸ್ಥಿತಿ ” ನೀವು ಈ ಆಯ್ಕೆಯ ಮೇಲೆ ಕ್ಲೀಕ್‌ ಮಾಡಿ.
  • ನಂತರ ನೀವು ನಿಮ್ಮ ಜಿಲ್ಲೆಯನ್ನು & ಬ್ಯಾಂಕ್ ನ್ನು , ಶಾಖೆ & IFSC ಕೋಡ್ ಅನ್ನು ಹಾಕಿ. ಕ್ಲೀಕ್‌ ಮಾಡಿ

ಸಂಪರ್ಕ ಏಲ್ಲಾ ವಿವರಗಳು ಈ ಕೆಳಗಿನಂತಿವೆ.

ಕರ್ನಾಟಕ, ಭೂಮಿ ಮಾನಿಟರಿಂಗ್ ಸೆಲ್ & ಎಸ್‌.ಎಸ್‌.ಎಲ್‌.ಆರ್, ಕಟ್ಟಡ ಕೆ.ಆರ್. ಸರ್ಕಲ್ ಹತ್ತಿರ, ಬೆಂಗಳೂರು – 560001
BhoomiCLWS@gmail.com
ದೂರವಾಣಿ ಸಂಖ್ಯೆ / ನಂ : 080-22113255
ಸಂಪರ್ಕಕ್ಕೆ ಪೋ. ನಂ : 8277864065/ 8277864067/ 8277864068/ 8277864069

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

 

ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ!!

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇಂಥಹ ಪ್ರತಿದಿನದ ಉದ್ಯೋಗದ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಉದ್ಯೋಗ & ಯೋಜನೆಯ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.