ಗೃಹ ಜ್ಯೋತಿ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!! | Gruha Jyoti Scheme 2023 Apply Online

Gruha Jyoti Scheme 2023 Apply Online

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು ಯೋಜನೆಯ ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು  ಬಗ್ಗೆ ವಿವರವಾದ ಮಾಹಿತಿ & ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ..ಈ ಯೋಜನೆಯ ಸೌಲಭ್ಯವನ್ನು ಪಡೇದುಕೊಳ್ಳಿ . ಈ ಯೋಜನೆಯ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಎಲ್ಲವನ್ನು ಓದಿ ಮಾಹಿತಿ ಪಡೆದುಕೋಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಯೋಜನೆಯ ಎಲ್ಲಾ ಅನೂಕುಲಗಳು ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಲು ಕ್ಲೀಕ್‌ ಮಾಡಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

 

ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೇಸ್‌ ಸರ್ಕಾರವು ಜಾರಿಗೆ ಮಾಡಿರುವ ಗೃಹ ಜ್ಯೋತಿ ಯೋಜನೆಗೆ Gruha Jyoti Scheme ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿಯನ್ನು  ಹೇಗೆ ಸಲ್ಲಿಸಬೇಕು ಅದಕ್ಕೆ ಬೇಕಾಗುವ ದಾಖಲೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಗೃಹ ಜ್ಯೋತಿ  ಯೋಜನೆಯ (Gruha Jyoti Scheme 2023 Apply Online) ಅಡಿಯಲ್ಲಿ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ ವಿದ್ಯುತ್‌ ಉಚಿತ ನೀಡುವ ಯೋಜನೆಯು ಇದು.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? How to Apply Gruha Jyoti Scheme online

 • ಸೇವಾ ಸಿಂಧು ಪೋರ್ಟಲ್‌ ಗೆ ಭೇಟಿ ನೀಡಿ ಅಲ್ಲಿ “ಗೃಹ ಜ್ಯೋತಿ” ಎಂದು ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
 • ಮುಂದಿನ ಪೇಜ್ ಲಿಂಕ್‌ನಲ್ಲಿ Gruha Jyoti Scheme ಆನ್‌ಲೈನ್‌ ಅರ್ಜಿ‌ ಸಲ್ಲಿಸುವ ಪೇಜ್ ಸಿಗುತ್ತದೆ.
 • ಅಲ್ಲಿ ಎಸ್ಕಾಂ ಹೆಸರು ಮತ್ತು   Connection ID  / Account ID ಬರೆಯಿರಿ ನಿಮ್ಮ ಹೆಸರು & ವಿಳಾಸ ತಂತಾನೆ ಬಂದಿರುತ್ತದೆ.
 • ಆದಾದ ನಂತರ ನೀವು ಮಾಲಿಕರು / ಬಾಡಿಗೆದಾರರಾ, / ಕುಟುಂಬದ ಸದಸ್ಯರಾ ಎಂದು ನಮೂದಿಸಿ, ನಿಮ್ಮ ಆಧಾರ ಸಂಖ್ಯೆ ಹಾಕಿ ಹೆಸರು ಬರುತ್ತದೆ. ಮೊಬೈಲ್‌ ನಂಬರ್‌ʼನ್ನು ಅಲ್ಲಿಹಾಕಬೇಕು.
 • ನಿಮ್ಮ ಫೋನ್  ನಂಬರ್ ಗೆ OTP ಬರುತ್ತದೆ. ಓಟಿಪಿ ಎಂಟರ್ ಮಾಡಿ.
 • I Agree  ಮೇಲೆ ಕ್ಲಿಕ್‌ ಮಾಡಬೇಕು.
 • ಕೊನೆಯದಾಗಿ ಕ್ಯಾಪ್ಚಾ ಕೊಡ್‌ ಎಂಟರ. ನಂತರ Submit ಬಟನ್ ಮೇಲೆ ಕ್ಲಿಕ್‌ ಮಾಡಿ.
 • ಈಗ ಈ ಪೇಜ್ ನಲ್ಲಿ ನೀಮ್ಮ ಮಾಹಿತಿ ಅಲ್ಲಿ ತೋರಿಸುತ್ತದೆ. ಅದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ ನಂತರ Submit ಮೇಲೆ ಕ್ಲಿಕ್ ಮಾಡಿ.
 • ಸ್ವೀಕೃತಿ PDF ನಿಮ್ಮ ಮುಂದೆ ಬರುತ್ತದೆ ಅದನ್ನು ಡೌನ್’ಲೋಡ್ ಮಾಡಿಕೊಳ್ಳಿ.
 • ನಿಮ್ಮ ಅರ್ಜಿ ಸಲ್ಲಿಕೆಯ  ಪ್ರಕ್ರೀಯೆಯು ಇಲ್ಲಿಗೆ ಸಂಪೂರ್ಣವಾಗಿ ಮುಗಿಯುತ್ತದೆ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

 

Gruha Jyoti Scheme 2023 Apply Online                        

ಗೃಹ ಜ್ಯೋತಿ ಐೋಜನೆಯ (Gruha Jyoti Scheme 2023 Apply Online) ಪ್ರಮುಖ ಷರತ್ತುಗಳು ಈ ಕೆಳಗಿನಂತಿವೆ.

 1. ಗೃಹ ಜ್ಯೋತಿ ಯೋಜನೆಯು (Gruha Jyoti Scheme 2023 Apply Online) ಗೃಹ ಬಳಕೆಯ ವಿದ್ಯುತ್ ಗಳಿಗರ ಮಾತ್ರ ಅನ್ವಯವಾಗುತ್ತದೆ; ವಾಣಿಜ್ಯಕ್ಕಾಗಿ ವಿದ್ಯುತ್ ನ್ನುಉಪಯೋಗಿಸಿದರೆ ಗೃಹ ಜ್ಯೋತಿ ಯೋಜನೆಯು ಅನ್ವಯವಾಗುವುದಿಲ್ಲ.
 2. 200 ಯೂನಿಟ್ಗಳು ಒಳಗಡೆ ವಿದ್ಯೂತ್ ಅನ್ನು ಉಪಯೋಗಿಸಿದರೆ ಅಂತಹ ಗ್ರಾಹಕರಿಗೆ ಶೂನ್ಯ ಕರೆಂಟ ಬಿಲ್‌ ಇಲ್ಲ..
 3. ಚಾಲ್ತಿಯಲ್ಲಿರುವ ಅಮೃತ ಜ್ಯೋತಿ  / ಕುಟೀರ ಜ್ಯೋತಿ & ಭಾಗ್ಯ ಜ್ಯೋತಿ ಯೋಜನೆಯು ಇದ್ದವರನ್ನು ಗೃಹ ಜ್ಯೋತಿಯ ಯೋಜನೆಯ ಅಡಿಯಲ್ಲಿಹಾಕಲಾಗುವುದು.
 4. ಯೋಜನೆಯ ಸೌಲಭ್ಯ ಪಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
 5. ಪ್ರತಿ ತಿಂಗಳು ಕೂಡಾ ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್  ಬಳಕೆಯ ಬಿಲ್ಲನ್ನು ನಮೂದಿಸಲಾಗುತ್ತದೆ.
 6. ಪ್ರತಿ ಗ್ರಾಹಕನು ತಮ್ಮ Account ID / Connection ID ಅನ್ನು ಆಧಾರ್ ಕಾರ್ಡಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

 

Gruha Jyoti Scheme 2023 Apply Online Link    

ಗೃಹ ಜ್ಯೋತಿ (Gruha Jyothi Scheme Apply Onlinr Link) ಯೋಜನೆ ವೆಬ್ಸೈಟ್ಲಿಂಕ್ : ಇಲ್ಲಿ ಕ್ಲಿಕ್‌ ಮಾಡಿ

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇಂಥಹ ಪ್ರತಿದಿನದ ಉದ್ಯೋಗದ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಉದ್ಯೋಗ & ಯೋಜನೆಯ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.