Hanumana Movie Collection : ಕನ್ನಡದಲ್ಲಿ ಕೇವಲ 11 ದಿನಗಳಲ್ಲಿ ಹನುಮಾನ್ ಚಿತ್ರ 218.42 ಕೋಟಿ!!! ಬಾಚಿದೆ

ಕನ್ನಡದಲ್ಲಿ ಕೇವಲ 11 ದಿನಗಳಲ್ಲಿ ಹನುಮಾನ್ ಚಿತ್ರ 218.42 ಕೋಟಿ!!! ಬಾಚಿದೆ

ಹನುಮಾನ್ ಚಿತ್ರ ಕೇವಲ 11 ದಿನಗಳಲ್ಲಿ ಕೋಟಿ ಕೋಟಿ ಹಣ ಬಾಚಿದೆ!!!! ಸಕ್ಕತ್ ಹಿಟ್ ಆಗಿದೆ ಮತ್ತು ಈಗ ಟ್ರೆಂಡಿಂಗ್ ನಲ್ಲಿರುವ ಚಿತ್ರವಾಗಿದೆ ಇನ್ನು ಕೂಡ ಥಿಯೇಟರ್ನಲ್ಲಿ ಬಾರಿ ಸದ್ದು ಮಾಡುತ್ತಿದೆ.

ಹನುಮಾನ್ ಚಿತ್ರವನ್ನು ಪ್ರಶಾಂತ್ ವರ್ಮಾ ರವರು ನಿರ್ದೇಶನ ಮಾಡಿದ್ದಾರೆ ಇದು ರಿಲೀಸ್ ಆಗಿ ಕೇವಲ ಹನ್ನೊಂದು ದಿನವಾಗಿದೆ, ಈ ಚಿತ್ರವು 218.42 ಕೋಟಿ ಬಾಚಿದೆ!! ಈ ಚಿತ್ರವು ಬಾಕ್ಸ್ ಆಫೀಸ್ ರೆಕಾರ್ಡ್ ನಲ್ಲಿ ಸೇರಿದೆ.

ಈ ಹನುಮಾನ್ ಚಿತ್ರವು ಜನವರಿ 12ರಂದು ರಿಲೀಸ್ ಆಗಿದೆ, ಈ ಹನುಮಾನ್ ಚಿತ್ರಕ್ಕೆ 20 ಕೋಟಿ ಬಜೆಟನ್ನು ಹಾಕಲಾಗಿದೆ, ಈ ಚಿತ್ರದ ಯಶಸ್ಸನ್ನು ಕಂಡ ಪ್ರಶಾಂತ ವರ್ಮಾ ರವರು ರಾಮಂದಿರ ಪ್ರತಿಷ್ಠಾಪನೆ ಮಾಡುವ ದಿನ ಇನ್ನೊಂದು ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ