ಅನ್ನಭಾಗ್ಯ ಯೊಜನೆಯ : ಅಕ್ಕಿ ಬದಲು ಹಣ ನಮಗೆ ಬಂತು.! ನಿಮಗೂ ಬಂತಾ? ಮೊಬೈಲ್ ನಲ್ಲೆ ಚೆಕ್ ಮಾಡಿ How to check if money has come instead of rice?

How to check if money has come instead of rice? ಅಕ್ಕಿಯ ಬದಲು ಹಣ ಬಂದಿದೆಯೇ ಎಂದು ಹೇಗೆ ಚೆಕ್‌ ಮಾಡುವುದು? 

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು ಯೋಜನೆಯ ಅಕ್ಕಿಯ ಬದಲು ಹಣ ಬಂದಿದೆಯೇ ಎಂದು ಹೇಗೆ ಚೆಕ್‌ ಮಾಡುವುದು? How to check if money has come instead of rice? ಬಗ್ಗೆ ವಿವರವಾದ ಮಾಹಿತಿ & ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ..ಈ ಯೋಜನೆಯ ಸೌಲಭ್ಯವನ್ನು ಪಡೇದುಕೊಳ್ಳಿ . ಈ ಯೋಜನೆಯ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಎಲ್ಲವನ್ನು ಓದಿ ಮಾಹಿತಿ ಪಡೆದುಕೋಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಯೋಜನೆಯ ಎಲ್ಲಾ ಅನೂಕುಲಗಳು ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಲು ಕ್ಲೀಕ್‌ ಮಾಡಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

ಅನ್ನಭಾಗ್ಯ : ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು!! : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈಗಲೇ ಚೆಕ್ ಮಾಡಿ!!

How to check if money has come instead of rice? ಅನ್ನಭಾಗ್ಯ ಯೊಜನೆಯ ಹಣ ಬಂದಿದೆಯೇ ಎಂದು ಚೆಕ್ ಮಾಡಿ :

ಅಕ್ಕಿ ವೀತರಣೆಯ ಕೊರತೆಯಿಂದ ಅನ್ನಭಾಗ್ಯ ಯೊಜನೆಯ ಅಕ್ಕಿಯ ಬದಲು ಹಣ  ಹಾಕಲು ಸರ್ಕಾರ ನಿರ್ಧಾರ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡಿದರು. ಎಲ್ಲಾ ಜಿಲ್ಲೆಗಳಿಗೆ ಈ ಹಣವು ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೂ ಹಣ ಬಂದಿದೆಯೇ?, ಎಷ್ಟು ಹಣ ಬಂದಿದೆ? & ಯಾರ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿಯಲು ನಮ್ಮ ಸರ್ಕಾರವು ಈಗ ವೆಬ್ಸೈಟ್ವನ್ನು ಬಿಡುಗಡೆ ಮಾಡಿದೆ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

How to check if money has come instead of rice? ಅನ್ನಭಾಗ್ಯ ಯೊಜನೆಯ ಹಣ ಜಮಾ ಆಗಿದೆಯೇ ಎಂದು ನೋಡುವ ವಿಧಾನ :

Step 1: ಮೊದಲು ಆಹಾರ & ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ಭೆಟಿ ನೀಡಬೇಕು ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.  

ನಂತರ ಪೆಜ್‌  ತೆಗೆಯುತ್ತದೆ ಅದರಲ್ಲಿ e̲ Stutus ಮೆಲೆ ಕ್ಲಿಕ್‌ & ನಂತರ DBT Stutus ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

Step 2: ನಂತರ ನಿಮ್ಮ ಜಿಲ್ಲೆ ಇರುವ ಹೆಸರಿರುವ ಲಿಂಕ್‌ ಮೆಲೆ ಕ್ಲಿಕ್ ಮಾಡಿ.

Step 3 : ನಂತರ Stutus of DBT ಯ ಮೇಲೆ ಕ್ಲಿಕ್ ಮಾಡಿ.

Step 4: ತದನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕಿ. Go ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ರೇಷನ್ ಕಾರ್ಡ್ನಲ್ಲಿ ಇರುವ ಸದಸ್ಯರ ಸಂಖ್ಯೆ, , ಸದಸ್ಯರ UID, ಮುಖ್ಯಸ್ಥರ ಹೆಸರು,   ಎಷ್ಟು ಹಣ ಜಮಾ ಮಾಡಲಾಗಿದೆ ಎಂಬುದನ್ನು ನೀವು ಕಾಣಬಹುದು.

ಈ ತರಹದ ಪ್ರಕ್ರಿಯೆಯಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ /ಆಗಿಲ್ಲವೇ ಎಂಬುವುದನ್ನು ಚೆಕ್ ಮಾಡಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

Post ಅನ್ನಭಾಗ್ಯ : ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು!! : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈಗಲೇ ಚೆಕ್ ಮಾಡಿ!!

How to check if money has come instead of rice? ಹಣ ಬಂದ ಕೂಡಲೇ ಲಿಂಕ್‌ ಇರುವ ನಂಬರ್‌ ಗೆ Message ಬರುತ್ತದೆ :

ಈ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದ ತಕ್ಷಣವೇ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯಗೆ ಹಣ ಜಮಾದ ಬಗ್ಗೆ ಮೆಸೇಜ್ ಕೂಡ ಬರುತ್ತದೆ. ಇಂಥಹ ಪ್ರಮುಖ ಮಾಹಿತಿಯನ್ನು ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ / ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಆತ್ಮೀಯ ಓದುಗರೆ ನೀವೆನಾದರೂ ಈ ಮೇಲಿನ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ.  ಇಂಥಹ ಪ್ರತಿದಿನದ ಉದ್ಯೋಗದ & ಯೋಜನೆಯ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಅನ್ನಭಾಗ್ಯ : ಉಚಿತ ಅಕ್ಕಿ & ಹಣ ಕೊಡುವಲ್ಲಿ ಷರತ್ತು!! : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈಗಲೇ ಚೆಕ್ ಮಾಡಿ!!

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ದಯವಿಟ್ಟು ಗಮನಿಸಿ:  ಉದ್ಯೋಗ & ಯೋಜನೆಯ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 

           

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.