ಕಾಟೇರ ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?? ರಾಕ್ಲೈನ್ ವೆಂಕಟೇಶ್ ಅವರ ಹೇಳಿಕೆ!! | KATERA Kannada Movie Collection??

KATERA Kannada Movie Collection?? 

ನಾವು ಈ ಕೆಳಗೆ ನೀಡಿರುವ ಎಲ್ಲ ಮಾಹಿತಿಯು ನಿಮಗೆ ಇಷ್ಟವಾದರೆ ನಿವು ನಮ್ಮ ಗ್ರೂಪ್ ಗಳಿಗೆ ತಾವು ಜಾಯಿನ್ ಆಗಿಬೇಕು ಇದರೀಂದ ನಿಮಗೆ ದೈನಂದಿನ ಮಾಹಿತಿ ದೋರಕುತ್ತದೆ. ಹಾಗೂ ದೈನಂದಿನ ಹಾಕುವ ಉದ್ಯೋಗದ ಮಾಹಿತಿಯು ನಿಮಗೆ ನೇರವಾಗಿ ತಲುಪುವಂತೆ ನಾವು ಮಾಡುತ್ತೆವೆ.

ವಿಶೇಷ ಸೂಚನೆ :- ನಾವು ಹಾಕುವ ಪ್ರತಿಯೋಂದು ಮಾಹಿತಿಯು ಸಂಪೂರ್ಣ ಉಚಿತವಾಗಿದೆ ಯಾವುದೇ ತರ  ಹಣವನ್ನು ತೆಗೆದುಕೊಳ್ಳುವುದಿಲ್ಲ.

ಕಾಟೇರ ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?? ರಾಕ್ಲೈನ್ ವೆಂಕಟೇಶ್ ಅವರ ಹೇಳಿಕೆ!!

ದರ್ಶನ್ ಸರ್ ನಡೆಸಿರುವ ಕಾಟೇರಾ ಸಿನಿಮಾ ಇದೀಗ ಬಿಡುಗಡೆಯಾಗಿದ್ದು , ಹೆಚ್ಚು ಯಶಸ್ಸನ್ನು ಕಂಡಿದೆ ಕಾಟೇರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಪ್ರದರ್ಶನವಾಗುತ್ತದೆ, ಗೋವಾದಲ್ಲಿ ಕೂಡ ಕೆಲವು ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ, ನಮ್ಮ ಕನ್ನಡ ಚಿತ್ರ ಕಾಟೆರಾ ಸಿನಿಮವು ಒಳ್ಳೆಯ ರೆಸ್ಪಾನ್ಸ್ ಅಭಿಮಾನಿಗಳಿಂದ ಪಡೆದುಕೊಳ್ಳುತ್ತಿದೆ.
ಕೆಲವು ಸೋಶಿಯಲ್ ಮೀಡಿಯಾಗಳಲ್ಲಿ 58 ಕೋಟೆ 8 ಲಕ್ಷ ರೂಪಾಯಿ ಗಳಿಕೆ ಆಗಿದೆ ಎಂದು ಎಂಬ ಸಂಭಾಷಣೆ ನಡೆಯುತ್ತಿದೆ.
ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ಕೊಟ್ಟ ರಾಕ್ ಲೈನ್ ವೆಂಕಟೇಶ್, ಕಾಟೇರ ಸಿನಿಮಾದ ಸಕ್ಸಸ್ ಮೀಟ್ ಸಮಾರಂಭದಲ್ಲಿ ರಾಕ್ ಲೈನ್ ವೆಂಕಟೇಶ್ ರವರು ಹೀಗೆ ಹೇಳಿದ್ದಾರೆ ನಿಜವಾಗಿಯೂ ಈ ಸಿನಿಮಾ ನಿಜವಾಗಿಯೂ ಹೇಳುವುದಾದರೆ, ರಾಕ್ ಲೈನ್ ವೆಂಕಟೇಶ್ ರವರ ಹೇಳಿಕೆ ನಾನು ಯಾವಾಗಲೂ ನನ್ನ ಬ್ಯಾನರ್ ನಲ್ಲಿ ಮಾಡಿದ ಸಿನಿಮಾಗಳು ಇಷ್ಟು ಬಜೆಟ್ ಅಷ್ಟು ಕಲೆಕ್ಷನ್ ಆಗಿದೆ ಅಂತ ಹೇಳಿಲ್ಲ, ಆದರೆ ಸಿನಿಮಾಕ್ಕೆ ಒಳ್ಳೆಯ ಕಲೆಕ್ಷನ್ ಆಗುತ್ತಿದೆ ಮತ್ತು ಹೆಚ್ಚು ರೆಸ್ಪಾನ್ಸ್ ಬರುತ್ತಿದೆ.

ಈ ಸಿನಿಮಾವನ್ನು ಥೇಟರ್ ನಲ್ಲಿ ನೋಡಬೇಕು, ಅದರಿಂದ ನಿರ್ಮಾಪಕರಿಗೆ ಮತ್ತು ಸಿನಿಮಾಕ್ಕೆ ಹೊಡೆತ ಬೀಳುತ್ತದೆ, ಚಿತ್ರಮಂದಿರದಲ್ಲಿ ನೋಡುತ್ತಿರುವ ಡಿ ಬಾಸ್ ಅಭಿಮಾನಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ, ದಯವಿಟ್ಟು ಯಾರೂ ಪೈರಸಿ ಮಾಡಬೇಡಿ ಮತ್ತು ಪೈರಸಿ ಮಾಡಿದ ಸಿನಿಮಾವನ್ನು ನೋಡಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ರಾಕ್ಲೈನ್ ವೆಂಕಟೇಶ್ ರವರು ಹೇಳಿಕೆ ನೀಡಿದ್ದಾರೆ.

ನಮ್ಮ ಕನ್ನಡ ಚಿತ್ರರಂಗದ ಇನ್ನೂ ಹೆಸರು ಮಾಡಲಿ ಎಂದು  ಕೇಳಿಕೊಳ್ಳುತ್ತೇವೆ.

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ ಅದಕ್ಕಾಗಿ ಮುಂಚಿತ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯುತ್ತಮವಾಗಿದೆ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಇಂಥಹ ಪ್ರತಿದಿನದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.