KATERA Kannada Movie Review | ಕಾಟೇರಾ ಕನ್ನಡ ಮೂವಿ ರಿವ್ಯೂವ್

KATERA Kannada Movie Review

ನಾವು ಈ ಕೆಳಗೆ ನೀಡಿರುವ ಎಲ್ಲ ಮಾಹಿತಿಯು ನಿಮಗೆ ಇಷ್ಟವಾದರೆ ನಿವು ನಮ್ಮ ಗ್ರೂಪ್ ಗಳಿಗೆ ತಾವು ಜಾಯಿನ್ ಆಗಿಬೇಕು ಇದರೀಂದ ನಿಮಗೆ ದೈನಂದಿನ ಮಾಹಿತಿ ದೋರಕುತ್ತದೆ. ಹಾಗೂ ದೈನಂದಿನ ಹಾಕುವ ಉದ್ಯೋಗದ ಮಾಹಿತಿಯು ನಿಮಗೆ ನೇರವಾಗಿ ತಲುಪುವಂತೆ ನಾವು ಮಾಡುತ್ತೆವೆ.

ವಿಶೇಷ ಸೂಚನೆ :- ನಾವು ಹಾಕುವ ಪ್ರತಿಯೋಂದು ಮಾಹಿತಿಯು ಸಂಪೂರ್ಣ ಉಚಿತವಾಗಿದೆ ಯಾವುದೇ ತರ  ಹಣವನ್ನು ತೆಗೆದುಕೊಳ್ಳುವುದಿಲ್ಲ.

ಆರಂಭಿಕ ದಿನದಂದು, ಚಲನಚಿತ್ರವು 19.79 ಕೋಟಿಗಳಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿತು.

Katera Movie Review : ಕಾಟೇರ ಕನ್ನಡ ಮೂವಿ ಆಕ್ಷನ್ ಚಿತ್ರಕಥೆಯನ್ನು ಜದೆಶ್ ಹಂಪಿ ರವರು ಬರೆದಿದ್ದಾರೆ ಹಾಗೆ ಇದನ್ನು ತರುಣ್ ಸುಧೀರ್ ರವರು ನಿರ್ದೇಶನ ಮಾಡಿದ್ದಾರೆ. ಕಾಟೆರಾ ಚಿತ್ರದಲ್ಲಿ ದರ್ಶನ್ & ಆರಾಧನಾ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ, ಹಾಗೆ ಫೇಮಸ್ ನಟ ಜಗಪತಿ ಬಾಬು, ಕುಮಾರ್ ಗೋವಿಂದ್ & ಅನೇಕ ಫೇಮಸ್ ನಟರಬ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. V ಹರಿಕೃಷ್ಣ ರವರು ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ S ರಾಜ್ ಅವರ ಛಾಯಾಗ್ರಹಣ & ಸಂಕಲನ K. M Prakash, Rockline Entertainments ಬ್ಯಾನರ್ ಅಡಿಯಲ್ಲಿ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ಮಾಲಾಶ್ರೀ ಅವರ ಮಗಳು ಆರಾಧನಾ ರವರು ಕಾಟೇರ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದು. ಕಥೆ 1989. ಭೀಮನಹಳ್ಳಿ ಮತ್ತು ಮಲ್ಲನಹಳ್ಳಿ ಗ್ರಾಮಗಳು ವಾರ್ಷಿಕ ಹಬ್ಬದಂದು. ಆ ಗ್ರಾಮಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ದ ಕಾಟೇರರವರನ್ನು ಗೌರವಿಸುತ್ತಾ, ಇಡೀ ಗ್ರಾಮಕ್ಕೆ ಗ್ರಾಮವೇ ಸಂಭ್ರಮದಲ್ಲಿದೆ. ಕಾಟೇರ ಜೈಲಿನಿಂದ 10 ದಿನಗಳಲ್ಲಿ ಹೋರ ಬರುತ್ತಾನೆ,ಈ ಸಮಯದಲ್ಲಿ, ಭೂಮಿಯ ಉಳುಮೆ ಮಾಡಿದಾಗ, ಅದೇ ಸ್ಥಳದಲ್ಲಿ 107 ಜನರ ಅಸ್ಥಿಪಂಜರವನ್ನು ಕಂಡು. ಇದು ಯಾರ ಯಾರ ಸಮಾಧಿ? ಅವರಿಗೂ ಈ ಕಾಟೇರನಿಗೂ ಏನೇನು ಸಂಬಂಧ? 1970 ರ ದಶಕದಲ್ಲಿ ಈ ಹಳ್ಳಿಯಲ್ಲಿ ಯಾವ ಘಟನೆಗಳು ನಡೆಯದಿದೆ? ಈ ಮೂವಿ ಕಾಟೇರಾ ಜೈಲಿಗೆ ಯಾಕೆ ಬಂದರು ಏಂದು ನೂರಾರು ಪ್ರಶ್ನೆ ಹುಟ್ಟುತ್ತವೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾದರೆ Theatre ನಲ್ಲಿ ಸಿನಿಮಾ ನೋಡಬೇಕು. ಡಿಸೆಂಬರ್ 12 ರಂದು Kaateraದ ಅಧಿಕೃತ Trailer ಬಿಡುಗಡೆ ಆಗಿದೆ. ಕಾಟೇರ  ಚಲನಚಿತ್ರದ  ಬಿಡುಗಡೆ ದಿನಾಂಕ ಡಿಸೆಂಬರ್ 29, 2023 ರಂದು Theatre nalli ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ DBoss ದರ್ಶನ್ ರವರ  ಚಿತ್ರ ‘ಕಾಟೇರ’ ಕರ್ನಾಟಕದಲ್ಲಿನ ಡಿ ಬಾಸ್ ಅಭಿಮಾನಿಗಳಿಗೆ ಇದು ಖುಷಿ ಸುದ್ದಿ ಎಲ್ಲಾ ಮೂಲೆಗಳಿಂದ ಸಕಾರಾತ್ಮಕ ಪ್ರತಿಕ್ರಿಯಂ ಬಂದಿದೆ.

ನಮ್ಮ ಕನ್ನಡ ಚಿತ್ರರಂಗದ ಇನ್ನೂ ಹೆಸರು ಮಾಡಲಿ ಎಂದು  ಕೇಳಿಕೊಳ್ಳುತ್ತೇವೆ.

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ ಅದಕ್ಕಾಗಿ ಮುಂಚಿತ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯುತ್ತಮವಾಗಿದೆ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ಇಂಥಹ ಪ್ರತಿದಿನದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.