ವಿವೋ ಮೊಬೈಲ್ ಹೊಸ ಮಾಡೆಲ್ ಲಾಂಚ್ ಮಾಡಿದೆ ಅದರ ಬೆಲೆ ಎಷ್ಟು ಅದರ ವಿಶೇಷತೆಗಳೇನು ಎಂದು ಇಲ್ಲಿದೆ ಸಂಪೂರ್ಣ ಮಾಹಿತಿ..!!!! | New Mobile Launched Vivo G2

New Mobile Launched Vivo G2

 

ವಿವೋ ಮೊಬೈಲ್ ಹೊಸ ಮಾಡೆಲ್ ಲಾಂಚ್ ಮಾಡಿದೆ ಅದರ ಬೆಲೆ ಎಷ್ಟು ಅದರ ವಿಶೇಷತೆಗಳೇನು ಎಂದು ಇಲ್ಲಿದೆ ಸಂಪೂರ್ಣ ಮಾಹಿತಿ..!!!!

ವಿವೋ ಕಂಪನಿ ಅನೇಕ ಮಾಡೆಲ್ ಗಳ ಮೊಬೈಲ್ ಗಳನ್ನು ರಿಲೀಸ್ ಮಾಡಿದೆ ಇದೀಗ ಹೊಸ ತರಹದ ಮೊಬೈಲ್ ಅನ್ನುವ ರಿಲೀಸ್ ಮಾಡಿದೆ ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಆದರೆ ಸೃಷ್ಟಿಗಳು ಮತ್ತು ಬೆಲೆಗಳು ಅದರ ಫ್ಯೂಚರ್ಸ್ ಗಳು ಈ ಕೆಳಗಿನ ನೀಡಲಾಗಿದೆ ಸಂಪೂರ್ಣವಾಗಿ ಮಾಹಿತಿಯನ್ನು ಓದಿ.

ವಿವೋ ಯಾವುದೇ ಹೊಸ ಮಾಡಲ್ ಗಳ ಮೊಬೈಲ್ ಅನ್ನು ಲಾಂಚ್ ಮಾಡಲಿ ಅದರಲ್ಲಿ ಒಂದಲ್ಲ ಒಂದು ರೀತಿಯ ಹೊಸ ಫೀಚರ್ಸ್ಗಳನ್ನು ಅಳವಡಿಸಿದೆ ಅದೇ ತರದ ಈ ಇದೀಗ ಹೊಸ ಮೊಬೈಲನ್ನು ಲಾಂಚ್ ಮಾಡಿದೆ ವಿವೋ ಇದೀಗ ಹೊಸ ಮೊಬೈಲನ್ನು ವಿವೋ ಪರಿಚಯಿಸಿದೆ. ಇದರ ಬೆಲೆ ಎಷ್ಟು ಇದರ ಫೀಚರ್ಸ್ ಗಳು ಬ್ಯಾಟರಿ ಲೆವೆಲ್ ಎಲ್ಲ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.

Vivo G2 : ವಿವೋ ಇದೀಗ Vivo G2 ಎಂಬ ಹೊಸ ಹೆಸರಿನ ಮೊಬೈಲನ್ನು ಲಾಂಚ್ ಮಾಡಿದೆ ಸದ್ದಿಲ್ಲದಂತೆ ಚೀನಾದ ಮಾರುಕಟ್ಟೆಯಲ್ಲಿ ಸೈಲೆಂಟಾಗಿ ಬಿಡುಗಡೆ ಮಾಡಿದೆ, ಹೋದ ವಾರ ವಿವೋ G2 ನ್ಯೂ ಮಾಡೆಲ್ ಮೊಬೈಲ್ ಗೂಗಲ್ Play ಕನ್ಸೋಲ್ ಗುರುತಿಸಿದೆ, ಇದೀಗ ಅಧಿಕೃತವಾಗಿ ಚಿನ್ನದ ವೆಬ್ ಸೈಟ್ ನಲ್ಲಿ ವಿರೋಧ ಹೊಸ ಮಾಡಲ್ಲನ್ನು ಹಾಕಲಾಗಿದೆ, ಬಿಡುಗಡೆ ಮಾಡಲಾಗಿದೆ.

ವಿವೋ G2 ನ ವಿಶೇಷತೆಗಳು : ಬೀಳದ ಡೈಮಂಡ್ ಸಿಟಿ 6020 ಇದ್ದು, 8 GB Ram ಅನ್ನೋ ಒಳಗೊಂಡಿದೆ. ಇಂಟರ್ನಲ್ ಸ್ಟೋರೇಜ್ 256 GB 2.2 UFS Storage ಇದೆ ಎಚ್ಎಸ್ ಸ್ಟೋರೇಜ್ ಬೇಕಾದರೆ ಮೆಮೋರಿಯನ್ನು ಹಾಕಲು ಅನುಮತಿ ಇದೆ.

ವಿವೋ G2 ಈ ಮೊಬೈಲ್ 13 ಮೆಗಾ ಪಿಕ್ಸೆಲ್ Selfie ಕ್ಯಾಮೆರಾವನ್ನು ಇದೆ. ಸಿಂಗಲ್ ಸೆನ್ಸರ್ ಮತ್ತು ಎಲ್ಇಡಿ Flash Light ಇದೆ. ಅದೇ ರೀತಿ ಹಲವಾರು Futures ಗಳನ್ನು ಒಳಗೊಂಡಿದೆ. 5,000 mAh Battery Available.

ವಿವೋ G2 ನ ಬೆಲೆ ಮತ್ತು ಎಲ್ಲಿ ಸಿಗುತ್ತವೆ ಎಂಬುದರ ಮಾಹಿತಿ :
ವಿವೋ G2 4 variant 4GB Ram + 128GB Storage, 6GB Ram + 128GB Storage, 8GB Ram + 128GB Storage, 8GB Ram + 256GB Storage. ಈ ಎಲ್ಲ ಆಯ್ಕೆಯ ಮೊಬೈಲ್ ಗಳು ಲಭ್ಯವಿವೆ.