ಪವರ್ ಫೈನಾನ್ಸ ಕಾರ್ಪೋರೆಷನ್ ಹುದ್ದೆಗಳ ನೇಮಕಾತಿ 2023 – PFC Recruitment 2023

PFC Recruitment 2023 : ಈ ಸಂಸ್ಥೆಯು ಖಾಲಿ ಇರುವ ಈ ಹುದ್ದೆಗಳಿಗೆ ಅರ್ಹ & ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಒಟ್ಟು ಹುದ್ದೆಗಳು :

ಪ್ರಾಜೆಕ್ಟ ಕೋ ಆರ್ಡಿನೇಟರ್‌ ಸೇರಿ ಸುಮಾರು 25 ಹುದ್ದೆಗಳು ಇವೆ ಆಸಕ್ತರು ಅರ್ಜಿ ಹಾಕಿ, ಈ ಪ್ರಕಟಣೆಯು ಭಾರತದಲ್ಲಿ ಎಲ್ಲಿ ಬೇಕಾದರು ಕೆಲಸ ಮಾಡುವಂತಿದ್ದರೆ ಮಾತ್ರ ಅರ್ಜಿ ಹಾಕಿ ಎಂದು ತಿಳಿಸಿದೆ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

Also Read This : Constable recruitment 2023 Apply Online Now | ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ 

ಹುದ್ದೆಯ ವಿವರ :

ಪ್ರಾಜೆಕ್ಟ ಕೋ ಆರ್ಡಿನೇಟರ್‌ ವಿದ್ಯಾರ್ಹತೆ ಎಲೆಕ್ಟ್ರಾನಿಕ್‌ & ಕಮ್ಯುನಿಕೇಷನ್‌ / ಐಟಿ / ಬಿ,ಇ/ ಸಿ,ಎಸ್‌ ನಲ್ಲಿ ಬಿ ಟೆಕ್‌ ಮಾಡಿರಬೇಕು.

ವಯಸ್ಸಿನ ಮಿತಿ :

ಈ ಹುದ್ದೆಗೆ ಕನಿಷ್ಠ ವಯಸ್ಸು 21 ವರ್ಷ & ಗರಿಷ್ಠ ವಯಸ್ಸು  45 ವರ್ಷ ದಾಟಬಾರದು ಹಾಗೆಯೆ ಮಿಸಲಾತಿಗೆ ರಿಯಾಯಿತಿ / ವಿನಾಯಿತಿ ಇದೆ .

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

Also Read This : Constable recruitment 2023 Apply Online Now | ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ 

ಆಯ್ಕೆ ವಿಧಾನ :

ಅನುಭವ ಮತ್ತು ವಿದ್ಯಾರ್ಹತೆ ಸಂದರ್ಶನದ ಮೂಲಕ ಈ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೇಗೆ??
ಈ ಕೆಳಗೆ ನಾವು ಹೇಳಿದ ಪ್ರಕಾರ ಅರ್ಜಿ ಸಲ್ಲಿಸಬಹುದು Complete Step By Step Guide :

ಹಂತ 1 : ಪ್ರಮುಖ ಲಿಂಕ್‌ಗಳು/Important Links” ಹತ್ತಿರ ಕೆಳಗೆ ಸ್ಕ್ರಾಲ್ ಮಾಡಿ ನಾವು ಕೆಳಗೆ ಕೊಟ್ಟಿರುವ Apply Online Link ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

ಹಂತ 2: ಈ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸರಿಯಾಗಿ ಕೇಳಿದ ದಾಖಲೆಗಳನ್ನು ಸಲ್ಲಿಸಿ/ತುಂಬಿ.

ಹಂತ 3 : ಏಲ್ಲಾ ದಾಖಲೆಗಳನ್ನು ನೀಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕು, ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿ ಸಲ್ಲಿಸಿ.

ಹಂತ 4 : ನಂತರ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹಂತ 5 : ನಂತರ “Print” ತೆಗೆದುಕೊಂಡು ಅದು ಮುಂದೆ ಬೇಕಾಗುವುದು ಅದನ್ನು ಭದ್ರವಾಗಿ ಇಟ್ಟುಕೊಳ್ಳಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ವಯೋಮಿತಿ , ವಿದ್ಯಾರ್ಹತೆ , ಅರ್ಜಿ ಶುಲ್ಕ , ವೇತನ ಶ್ರೇಣಿ ಮತ್ತು ಏಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಳ್ಳಿ.

ಅರ್ಜಿ ಶುಲ್ಕ :

Sc-st /pwd/ESM ರವರಿಗೆ ಶುಲ್ಕವಿಲ್ಲ, ಇತರೆ ವಿದ್ಯಾರ್ಥೀಗಳಿಗೆ 100 ರೂ.

ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ಗೆ ಭೇಟಿ ನೀಡಿ

Pfcindia.com