PM Kisan: ಕೆಲ ಕ್ಷಣಗಳಲ್ಲೇ ರೈತರ ಖಾತೆಗೆ ಹಣ; ಇವರ ಖಾತೆಗೆ ಮಾತ್ರ ₹6 ಸಾವಿರ ಜಮೆ ಆಗುತ್ತೆ!

PM KISAN Money Not Received?? 

PM Kisan: ಕೆಲವೇ ಕ್ಷಣಗಳಲ್ಲಿ ರೈತರ ಖಾತೆಗೆ ಹಣ; ಇವರ ಖಾತೆಗೆ ಮಾತ್ರ ₹6 ಸಾವಿರ ಜಮಾ  ಆಗುತ್ತೆ… !! 

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 16ನೇ ಕಂತಿನ ಹಣಕ್ಕಾಗಿ ದೇಶದಾದ್ಯಂತ ಕೋಟ್ಯಾಂತರ ರೈತರು ಕಾಯುತ್ತಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ರೈತರ ನಿರೀಕ್ಷೆ ಈಡೇರಲಿದೆ. ಫೆಬ್ರವರಿ 28 ಬುಧವಾರ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಕಿಸಾನ್ ಸಮ್ಮಾನ್ ನಿಧಿಯ 16 ನೇ ಕಂತು ಅನ್ನು ವರ್ಗಾಯಿಸಲಿದೆ.

ಈ ಕುರಿತ ಮಾಹಿತಿಯನ್ನು ಕೇಂದ್ರ ಸರ್ಕಾರ ದೃಡಪಡಿಸಿದೆ. ಇದರಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 16ನೇ ಕಂತು ರೂ. 21,000 ರೂಪಾಯಿಗಳನ್ನು ಕೋಟಿಗಳನ್ನು ಮಹಾರಾಷ್ಟ್ರದ ಯವತ್ಮಾಲ್‌ನಿಂದ ದಿನಾಂಕ 28 ಫೆಬ್ರವರಿ ರಂದು 2024 ರಂದು ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಾರೆ.

ಪ್ರಧಾನ ಮಂತ್ರಿ KISAN SAMMAN ನಿಧಿ ಯೋಜನೆಯನ್ನು ಫೆಬ್ರವರಿ 2019 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ದೇಶದ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ನೀಡಲಿದೆ. ಆದರೆ ಯೋಜನೆ ಮೂಲಕ ರೈತರಿಗೆ ಒಂದೇ ಬಾರಿಗೆ 6000 ರೂಪಾಯಿ ನೀಡದೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ತಲಾ 2000 ರೂಪಾಯಿಗಳನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡುತ್ತಿದೆ.

ಕೇಂದ್ರ ಸರ್ಕಾರ ಇದುವರೆಗೂ KISAN SAMMAN YOJANA ಅಡಿ 15 ಕಂತುಗಳಲ್ಲಿ ಹಣವನ್ನು ರೈತರ ಖಾತೆಗೆ ಜಮೆ/Credit ಮಾಡಿದೆ. ಈ ಪೈಕಿ 11 ಕೋಟಿಗೂ ಹೆಚ್ಚು ರೈತರು 2.81 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಲಾಭ ಪಡೆದಿದ್ದಾರೆ.

ಈ ರೈತರ ಖಾತೆಗೆ ಹಣ ಜಮೆ ಆಗೋದಿಲ್ಲ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಕೇವಲ ಇ-ಕೆವೈಸಿ ಮಾಡಿದ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಹಾಗೆ ನೀವು KISAN YOJANA ನಿಧಿಯ ಮುಂದಿನ ಕಂತನ್ನು ಪಡೆಯಲು ಬಯಸಿದರೆ, ನೀವು ಇ-ಕೆವೈಸಿ/E-KYC ಮಾಡಿಸಬೇಕು.

ಅಷ್ಟೇ ಅಲ್ಲದೇ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯು 16 ನೇ ಕಂತು ಪ್ರಯೋಜನವನ್ನು ಪಡೆಯಲು ತನ್ನ ಭೂಮಿಯನ್ನು ಸಹ ನೋಂದಾಯಿಸಿಕೊಳ್ಳಬೇಕು. ಹಾಗೆ ಮಾಡಲು ವಿಫಲರಾದವರ ಹೆಸರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಪಡೆಯುವ ಪಟ್ಟಿಯಿಂದ ದೂರ ಉಳಿಯುತ್ತದೆ.

ಅಂದರೆ, 14 ಮತ್ತು 15ನೇ ಕಂತಿನ ಹಣದೊಂದಿಗೆ 16ನೇ ಕಂತಿನ ಹಣವನ್ನು ನೀಡಲಾಗುತ್ತದೆ. ಹಾಗೂ ಒಮ್ಮೆಗೆ 6 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಜಮಾ credit ಆಗಲಿದೆ. ಒಂದು ವೇಳೆ 15ನೇ ಕಂತಿನ ಹಣವು ಇ-ಕೆವೈಸಿ/E-Kyc ಸಮಸ್ಯೆಯಿಂದ ಬಂದಿಲ್ಲ ಎಂದರೆ ಆ ಹಣವನ್ನು ಕೂಡ ಈ ಬಾರಿ ಒಟ್ಟಿಗೆ ಜಮೆ ಮಾಡುವ ಸಾಧ್ಯತೆ ಇದೆ.

ಒಂದು ವೇಳೆ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಎಂದರೆ ಅವರು PM-KISAN ಸಹಾಯವಾಣಿಗೆ ಕರೆ ಮಾಡಿಯೂ ಕೂಡಾ ದೂರು ನೀಡಬಹುದು. ದೂರು ನೀಡಲು ಸಹಾಯ ವಾಣಿ ಸಂಖ್ಯೆ : 011-24300606 & 155261 / ಟೋಲ್ ಫ್ರೀ ಸಂಖ್ಯೆ 18001155266 ಗೆ ಕೂಡಾ ಕರೆಯನ್ನು ಮಾಡಿ ದೂರು ನೀಡಬಹುದಾಗಿದೆ. ಇಷ್ಟೇ ಅಲ್ಲದೇ, pmkisan-ict@gov.in ಅಥವಾ pmkisan-funds@gov.inಗೆ ಇಮೇಲ್ ಮೂಲಕ ದೂರು ಸಲ್ಲಿಕೆ ಮಾಡಬಹುದಾಗಿದೆ.

PM-KISAN Scheme ಸ್ಟೇಟಸ್ ಚೆಕ್ ಮಾಡಲು ಏನು ಮಾಡಬೇಕು??

ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ HOME ಪೇಜ್​ನಲ್ಲಿರುವ ‘Farmers Corner’ button ಆಯ್ಕೆ ಮಾಡಿಕೊಂಡು ಬಳಿಕ after ‘Beneficiary Status’ tap on this button ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ Adhar Card No. ಸಂಖ್ಯೆ ಅಥವಾ Bank Pass book No. ಸಂಖ್ಯೆಯನ್ನು ನಮೂದಿಸಿ ‘Get Data’ tap on this button ಮೇಲೆ click ಮಾಡಿದರೆ ನಿಮ್ಮ ಸ್ಟೇಟಸ್​ ಕಾಣಿಸುತ್ತೆ.

ಒಂದು ವೇಳೆ ರೈತರ ಖಾತೆಗೆ ಹಣ ಜಮಾ ಆಗದಿದ್ದರೆ ಪಿಎಂ-ಕಿಸಾನ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. And Also Call any queries 011-24300606 and 155261 / ಟೋಲ್ ಫ್ರೀ ಸಂಖ್ಯೆ 18001155266 Call and Report ಮೂಲಕ ದೂರು ಸಲ್ಲಿಸಬಹುದು. ಪರ್ಯಾಯವಾಗಿ, pmkisan-ict@gov.in ಅಥವಾ pmkisan-funds@gov.in ಇಮೇಲ್ ಮೂಲಕ ದೂರುಗಳನ್ನು ಸಲ್ಲಿಸಬಹುದು.

PM-KISAN ಯೋಜನೆಯ ಸ್ಥಿತಿಯನ್ನು ಪರಿಶೀಲಿಸಲು, pmkisan.gov.in ಗೆ ಭೇಟಿ ನೀಡಿ, ಮುಖಪುಟದಲ್ಲಿ ‘ಫಾರ್ಮರ್ಸ್ ಕಾರ್ನರ್’ ಆಯ್ಕೆಮಾಡಿ ಮತ್ತು ನಂತರ ‘ಫಲಾನುಭವಿ ಸ್ಥಿತಿ’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಸ್ಥಿತಿಯನ್ನು ಪರಿಶೀಲಿಸಲು ‘ಡೇಟಾ ಪಡೆಯಿರಿ’ ಕ್ಲಿಕ್ ಮಾಡಿ.

Leave a Comment