Salaar Movie First Song Released Watch Now | ಸಲಾರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ ಈಗಲೇ ನೋಡಿ

Salar Movie First Song Released Watch Now

Prabhas Salar Movie In Kannada Song Realise Date Fix

Salaara Movie

[ez-toc]

ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ

ನಟ ಪ್ರಭಾಸ್ ಅವರ ಸಲಾರ್ ಮೂವಿಯ ಕನ್ನಡ ಸಾಂಗ್ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಚಿತ್ರದ ಮೊದಲ ಹಾಡು ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಸಲಾರ್‌ ಮೂವಿಯ ಮೊದಲ ಹಾಡು ಬಿಡುಗಡೆ ಡಿಸೆಂಬರ್ 13, 2023, ಪ್ರಶಾನ್ ನೀಲ್ ಅವರ ನಿರ್ದೇಶನದ ಅಡಿಯಲ್ಲಿ ಈ ಮೂವಿ ಡಿಸೆಂಬರ್ 22 ರಂದು ಸಲಾರ್‌ ಮೂವಿಯನ್ನು ಥಿಯೇಟರ್‌ಗಳಲ್ಲಿ ಹಾಕಲಾಗುವುದು,  ಈ ಮೂವಿ ಈಗಾಗಲೇ ಸೃಷ್ಟಿಸುವ ಹೈ-ಆಕ್ಷನ್ ಥ್ರಿಲ್ಲರ್ ಮೂವಿ ಆಗಲಿದೆ ಎಂದು ಭರವಸೆಯನ್ನು ಅಭಿಮಾನಿಗಳು ವ್ಯಕ್ತ ಪಡಿಸಿದ್ದಾರೆ.

ಸಲಾರ್ ಮೂವಿಯ ಮೊದಲ ಹಾಡು ಡಿಸೆಂಬರ್ 13, 2023 ರಂದು ಬಿಡುಗಡೆಯಾಗಲಿದೆ.

ಈ ಚಲನಚಿತ್ರದ ಟ್ರೇಲರ್‌ ಭಾರಿ ಸದ್ದು ಮಾಡಿದೆ : ಭಾಗ 1  ಈ ಮೂವಿಯು ಅಭಿಮಾನಿಗಳ ನಿರೀಕ್ಷೆಯನ್ನುಹೆಚ್ಚು ಮಾಡಿದೆ. ಈ ಉತ್ಸಾಹದ ನಡುವೆ, ಚಿತ್ರದ ಮೊದಲ ಹಾಡಿನ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಣ ಮಾಡಿದ ಹೊಂಬಾಳೆ ಫಿಲಂಸ್‌ ಪ್ರಕಟಣೆ ಬಂದಿದೆ.

ಸಲಾರ್ ಮೂವಿಯ ಮೊದಲ ಹಾಡು ಬಹುಭಾಷಾ ಹಾಡಾಗಿದೆ. ಇದು ತೆಲುಗಿನಲ್ಲಿ “ಸೂರೆಡೆ” ಎಂದು ಹಿಂದಿಯಲ್ಲಿ “ಸೂರಜ್ ಹಿ ಚಾವೊಂ ಬಂಕೆ” ಕನ್ನಡದಲ್ಲಿ “ಆಕಾಶ ಗಡಿಯಾ” ಎಂದು ಮಲಯಾಳಂ ನಲ್ಲಿ “ಸೂರ್ಯಂಗಂ” ಮತ್ತು ತಮಿಳಿನಲ್ಲಿ “ಆಗಾಸ ಸೂರಿಯನ್” ಎಂದು ಹೆಸರಿನಿಂದ ಕರೆದಿದ್ದಾರೆ.

ಮೆಚ್ಚುಗೆ ಪಡೆದ ರವಿ ಬಸ್ರೂರ್ ಸಂಗೀತ ಸಂಯೋಜಿಸಿರುವ ಈ ಹಾಡು ತನ್ನ ಘೋಷಣೆಯೊಂದಿಗೆ ಸಾಕಷ್ಟು ಹೈಕ್ ಸೃಷ್ಟಿ ಮಾಡಿದೆ. ಬಿಡುಗಡೆಯ ಕುರಿತು ಮಾತನಾಡಿದ ಪ್ರೊಡಕ್ಷನ್ ಹೌಸ್, “ಸಂಗೀತ ಪ್ರಿಯರೆ  ಸಿದ್ಧರಾಗಿ. ಸಲಾರ್ ಅವರ ಮೊದಲ ಸಾಂಗ್‌ ಅನ್ನು ಪ್ರಕಟಿಸಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು, ಅವರು ಬಹು ನಿರೀಕ್ಷಿತ ಮೊದಲ ಸಾಂಗ್ ಅನ್ನು ಕೇಳಲು ಕೆಳಗಿರುವ ವಿಡಿಯೋ ನೇ ಈ ಮೂವಿಯ ಮೊದಲ ಸಾಂಗ್‌ ಆಗಿದೆ.

 

ಹಾಗೇ , ಈ ಚಿತ್ರವೂ ಕೇಳಗಿನ ಥೀಯೆಟರ್‌ ಗಳಲ್ಲಿ ತೆರೆಗಾಣಲಿದೆ.

ಪೃಥ್ವಿರಾಜ್ ಸುಕುಮಾರನ್

ಶೃತಿ ಹಾಸನ್

ಜಗಪತಿ ಬಾಬು

ಹಾಗೆಯೇ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ತರೆ ಕಾಣಲಿದೆ ಈ ಮೂವಿಯು. ಈ ಚಿತ್ರವು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಡಬ್ಬಿಂಗ್ ಅನ್ನು ಮಾಡಲಾಗಿದೆ ಮತು ತೆಲುಗಿನಲ್ಲೂ ಸಹ ಈ ಮೂವಿ ಪಾದಾರ್ಪಣೆ ಮಾಡಲಿದೆ ಎಂದು ಚಿತ್ರ ತಂಡ ತಿಳಿಸಿದೆ,

ಈ ಮೂವಿಯ ಕೌಂಟ್‌ಡೌನ್ ಪ್ರಾರಂಭವಾಗಿದೆ, ಈ ಮೂವಿ ಹೇಗೆ ಓಡುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತಿದ್ದಾರೆ.