SSC & MTS Recruiment 2023 Apply Now , ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇಂದೇ ಅರ್ಜಿ ಸಲ್ಲಿಸಿ!!

SSC & MTS Recruiment 2023

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು TIFR Recruitment 2023 ರ ನೇಮಕಾತಿಯ ಬಗ್ಗೆ ವಿವರವಾದ ಮಾಹಿತಿ & ಉದ್ಯೋಗ ಅವಕಾಶವನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ..ಈ ಉದ್ಯೋಗದ ಸೌಲಭ್ಯವನ್ನು ಆಸಕ್ತ ಅಭ್ಯರ್ಥಿಯು ಪಡೇದುಕೊಳ್ಳಿ . ಈ ಉದ್ಯೋಗದ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಖಚಿತವಾಗಿ ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಉದ್ಯೋಗಕ್ಕಾಗಿ ಎಲ್ಲಾ ಪರಿಕ್ಷೆಯನ್ನು ಎದುರಿಸಿ  ಉದ್ಯೋಗ ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

SSC & MTS Recruitment 2023

SSC & MTS  ಅಧಿಕೃತ ಅಧಿಸೂಚನೆ  ಹುದ್ದೆಗಳನ್ನು ಬೀಡುಗಡೆ ಮಾಡಲಾಗಿದೆ ನೇಮಕಾತಿಗಾಗಿ ಅರ್ಹ & ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಉದ್ಯೋಗವನ್ನು ಪಡೆದುಕೊಳ್ಳಿ. ಈ ಹುದ್ದೆಗಳ ಬಗ್ಗೆ ಎಲ್ಲಾ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

SSC & MTS Recruiment 2023 : SSC & MTS ಹವಾಲ್ದಾರ್ ಹುದ್ದೆಗಳಿಗೆ ಕೇಂದ್ರದ ಸಿಬ್ಬಂದಿ ನೇಮಕಾತಿ ಸಂಸ್ಥೆಯು (SSC & MTS ‍) ಖಾಲಿ ಇರುವಂಥಹ “ನಾನ್‌ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್” (MTS) & ‘CBIC–CBN ’ದಲ್ಲಿ ಖಾಲಿ ಇರುವಂತ ಹವಾಲ್ದಾರ್ ಉದ್ಯೋಗಗಳನ್ನು ನೇಮಕಾತಿಯನ್ನು ಮಾಡಿಕೊಳ್ಳಲು ಇಲಾಖೆಯು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

SSC & MTS Recruitment 2023 ನೇಮಕಾತಿ ಉದ್ಯೋಗದ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು SSC  MTS
ಹುದ್ದೆಗಳ ಹೆಸರು ಹವಾಲ್ದಾರ್
ಒಟ್ಟು ಹುದ್ದೆಗಳು  1,198
ಅಪ್ಲಿಕೇಶನ್ ವಿಧಾನ ಆನ್ಲೈನ್ ಮೋಡ್

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

SSC & MTS Recruiment 2023 ಉದ್ಯೋಗದ ವಿವರ

ಒಟ್ಟು ಸಚಿವಾಲಯಗಳಲ್ಲಿ ನಾನ್‌ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಉದ್ಯೋಗಳಿವೆ. ಇವುಗಳು ನಾನ್‌ ಟೆಕ್ನಿಕಲ್ ಗ್ರೂಪ್- ಸಿ ಉದ್ಯೋಗಗಳಾಗಿವೆ.

ಇಲ್ಲಿ ಕರ್ನಾಟಕ ಹಾಗೂ ಕೇರಳದ 68 ಉದ್ಯೋಗಗಳು ಕೂಡ ಇದರಲ್ಲಿಯೇ ಒಳಗೊಂಡಿವೆ ಎಂದು ಇಲಾಖೆಯು ತಿಳಿಸಿದೆ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

SSC & MTS Recruiment 2023 ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

 ಈ ಮೇಲಿನ ಎಲ್ಲಾ ಉದ್ಯೊಗಳಿಗೂ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ / ಅರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿರಬೇಕು ಎಂದು ಇಲಾಖೆಯು ತಿಳಿಸಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು  ಈ ಮೇಲಿನ. ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಎಂದು ಇಲಾಖೆಯು  ತಿಳಿಸಿದೆ.

SSC & MTS Recruiment 2023 ವಯೋಮಿತಿ :

Tata Institute of Fundamental Research (TIFR)  ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು  ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹುದ್ದೆಗೆ ವಯಸ್ಸಿನ ಮಿತಿ ಗರಿಷ್ಠ 28 Year  ದಾಟಬಾರದು ಎಂದು ಇಲಾಖೆಯು  ತಿಳಿಸಿದೆ.

SSC & MTS Recruiment 2023 ವಯೋಮಿತಿ       

SSC & MTS Recruiment 2023 ಹುದ್ದೆಗಳಿಗೆ ವಯೋಮಿತಿಯು ಕನಿಷ್ಠ ವಯಸ್ಸು 18 ರಿಂದ ಗರಿಷ್ಠ ವಯಸ್ಸು  25 ಆಗಿದೆ, ಹಾಗೆಯೇ ಹವಾಲ್ದಾರ್ ಉದ್ಯೋಗಳಿಗೆ ಕನಿಷ್ಠ ವಯಸ್ಸು  18 ರಿಂದ ಗರಿಷ್ಠ ವಯಸ್ಸು 27 ಆಗಿದೆ ಎಂದು ಇಲಾಖೆಯು ತಿಳಿಸಿದೆ.

SSC & MTS Recruiment 2023 Payment ಸಂಬಳ/ವೇತನ        

ಈ ಹುದ್ದೆಗಳಿಗೆ ವೇತನ ರೂ. ₹ 32,877 ದಿಂದ ಆರಂಭದಲ್ಲಿ ಆಗಿದ್ದು ಮುಂದೆ ಸಂಬಳವು ಏರಯತ್ತದೆ.

How To Apply SSC & MTS Recruiment 2023 ಅರ್ಜಿ ಸಲ್ಲಿಸುವುದು ಹೇಗೆ ?

SSC & MTS ಅಧಿಕೃತ ವೆಬ್‌ಸೈಟ್ಗೆ ಭೆಟಿ ನೀಡಿ ಅರ್ಜಿ ಸಲ್ಲಿಸಿ  https://ssc.nic.in/

SSC & MTS Recruiment 2023 Payment ಪ್ರಮುಖ ದಿನಾಂಕಗಳು

ಜುಲೈ 21 ಕೊನೆಯ ದಿನ.

ಶುಲ್ಕ ತುಂಬಿದ ನಂತರ ಹೆಚ್ಚಿನ ಮಾಹಿತಿಯನ್ನು ಅಪ್ಡೇಟ್ ಮಾಡಲು ಇದೇ ಜುಲೈ 27 ರವರೆಗೆ ಕೊನೆಯ ದಿನಾಂಕವಾಗಿದೆ.

SSC & MTS Recruiment 2023 ಅರ್ಜಿ ಶುಲ್ಕ ಎಷ್ಟು?

₹100/- ಇರಲಿದೆ.


ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

 

ಆತ್ಮೀಯ ಅಭ್ಯರ್ಥಿಗಳೇ ನೀವೆನಾದರೂ ಈ ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಇವತ್ತೀನೀಂದಲೇ ಅದಕ್ಕಾಗಿ ಮುಂಚಿತ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯುತ್ತಮವಾಗಿದೆ. ಅದಷ್ಟೇ ಅಲ್ಲದೆ, ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಹಾಗಿ ಇವುಗಳ ಲಿಂಕ್‌ ಈ ಕೇಳಗೆ ನೀಡಲಾಗಿದೆ. ಹಾಗೆಯೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ.

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಉದ್ಯೋಗ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

           

APPLY NOW  

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.