State Government Budget : ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯಾವ ಯಾವ ಇಲಾಖೆಗೆ ಎಷ್ಟು ಕೋಟಿ ರೂಪಾಯಿ ಮೀಸಲು? ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ

State Government Budget

State Government Budget : ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯಾವ ಯಾವ ಇಲಾಖೆಗೆ ಎಷ್ಟು ಕೋಟಿ ರೂಪಾಯಿ ಮೀಸಲು? ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೇ ಸಾಲಿನ ರೂ 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. Education, ಕೃಷಿ/Agriculture, ಆರೋಗ್ಯ/Health Department ಸೇರಿ ವಿವಿಧ ಇಲಾಖೆಗಳು ಸಾವಿರಾರು ಕೋಟಿ ರೂ.ಗಳನ್ನು ಮೀಸಲು ಇಡಲಾಗಿದೆ.

State Government Budget : 2024-25ನೇ ಸಾಲಿನಲ್ಲಿ State Government Budget / ರಾಜ್ಯ ಸರ್ಕಾರದ ಬಜೆಟ್ನಲ್ಲಿ ಯಾವ ಯಾವ ಇಲಾಖೆಗಳಿಗೆ ಎಷ್ಟು ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಈ ಕೆಳಗಿನಂತಿವೆ ?

Check Full Details In Below👇👇

ಶಿಕ್ಷಣ : 44,422 ಕೋಟಿ (12%)

ಮಹಿಳಾ-ಮಕ್ಕಳ ಕಲ್ಯಾಣ: 34,406 ಕೋಟಿ (9%)

ಇಂಧನ : 23,159 ಕೋಟಿ (6%)

ಗ್ರಾಮೀಣಾಭಿವೃದ್ಧಿ : 21,160 ಕೋಟಿ (5%)

ಸಾರಿಗೆ: 19,777 ಕೋಟಿ (5%)

ನೀರಾವರಿ :19,179 ಕೋಟಿ (5%)

ನಗರಾಭಿವೃದ್ಧಿ : 18,155 ಕೋಟಿ (5%)

ಆರೋಗ್ಯ : 15,145 ಕೋಟಿ (4%)

ಸಮಾಜ ಕಲ್ಯಾಣ: 13,334 ಕೋಟಿ (3%)

ಲೋಕೋಪಯೋಗಿ :10,424 ಕೋಟಿ (3%)

ಆಹಾರ : 9,993 ಕೋಟಿ (3%)

ಕೃಷಿ ತೋಟಗಾರಿಕೆ : 6,688 ಕೋಟಿ (2%)

ಪಶುಸಂಗೋಪನೆ: 3,307 ಕೋಟಿ (1%)

ನಗರಾಭಿವೃದ್ಧಿ : 18,155 ಕೋಟಿ (5%)

ಆರೋಗ್ಯ: 15,145 ಕೋಟಿ (4%)

ಸಮಾಜ ಕಲ್ಯಾಣ: 13,334 ಕೋಟಿ (3%)

ಸಾರ್ವಜನಿಕ ಉಪಯುಕ್ತತೆಗಳು: 10,424 ಕೋಟಿಗಳು (3%)

ಆಹಾರ : 9,993 ಕೋಟಿ (3%)

ಕೃಷಿ ತೋಟಗಾರಿಕೆ : 6,688 ಕೋಟಿ (2%)

ಪಶುಸಂಗೋಪನೆ: 3,307 ಕೋಟಿ (1%)

Leave a Comment