There are 30 districts in Karnataka, each district has its own specialty Have, what is your district called? | ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ, ಒಂದೊಂದು ಜಿಲ್ಲೆಯು ಒಂದೊಂದುವಿಶೇಷತೆಯನ್ನು ಹೊಂದಿವೆ,ನಿಮ್ಮ ಜಿಲ್ಲೆಗೆ ಎನೆಂದು ಕರೆಯುತ್ತಾರೆಂದು ನೋಡಿಕೊಳ್ಳಿ ಸ್ನೇಹಿತರೇ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ, ಒಂದೊಂದು ಜಿಲ್ಲೆಯು ಒಂದೊಂದು ವಿಶೇಷತೆಯನ್ನು
ಹೊಂದಿವೆ,ನಿಮ್ಮ ಜಿಲ್ಲೆಗೆ ಎನೆಂದು ಕರೆಯುತ್ತಾರೆಂದು
ನೋಡಿಕೊಳ್ಳಿ ಸ್ನೇಹಿತರೇ,

There are 30 districts in Karnataka, each district has its own specialty Have, what is your district called?

ನಮಸ್ಕಾರ ಸ್ನೇಹಿತರೇ,
ಭಾರತದ ಪುರಾತನವಾದ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ.ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು 45 ದಶ ಲಕ್ಷ{4.5 ಕೋಟಿ}ಜನರು ತಮ್ಮ ಆಡು ಭಾಷೆಯಾಗಿ ಬಳಸುತಿದ್ದಾರೆ.
ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡುವ ಪಟ್ಟಿಯಲ್ಲಿ ಕನ್ನಡ 29 ಸ್ಥಾನದಲ್ಲಿದೆ.
ಇನ್ನೊಂದು ಹೆಮ್ಮೆಯ ವಿಷಯವೆನೆಂದರೆ ಜಗತ್ತಿನ ಎಲ್ಲಾ ಭಾಷೆಗಳ ರಾಣಿ ಎಂದು ಕನ್ನಡವನ್ನು ಕರೆಯುತ್ತಾರೆ.

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ, ಒಂದೊಂದು ಜಿಲ್ಲೆಯು ಒಂದೊಂದುವಿಶೇಷತೆಯನ್ನು
ಹೊಂದಿವೆ,ನಿಮ್ಮ ಜಿಲ್ಲೆಗೆ ಎನೆಂದು ಕರೆಯುತ್ತಾರೆಂದು
ನೋಡಿಕೊಳ್ಳಿ ಸ್ನೇಹಿತರೇ,

1}.ಯಾದಗಿರ-ಗಿರಿಗಳ ನಾಡು

2}.ಗದಗ – ಮುದ್ರಣ ನಗರಿ

3}.ಧಾರವಾಡ – ಪೇಡಾ ನಗರಿ

4}.ವಿಜಯಪೂರ – ಗುಮ್ಮಟ ನಗರಿ

5}.ಉಡುಪಿ – ಕ್ರಷ್ಣ ನಗರಿ

6}.ಹಾವೇರಿ – ಏಲಕ್ಕಿ ನಗರಿ

7}.ಬೆಂಗಳೂರು – ಉದ್ಯಾನ ನಗರಿ

8}.ಮಡಕೇರಿ – ಮಂಜಿನ ನಗರಿ

9}.ಮಂಗಳೂರು – ಬಂದರು ನಗರಿ

10}.ಬೆಳಗಾವಿ – ಕುಂದಾ ನಗರಿ

11}.ಗೋಕಾಕ – ಕರದಂಟು ನಗರಿ

12}.ದಾವಣಗೇರಿ – ಬೆಣ್ಣೆ ನಗರಿ

13}.ಗಂಗಾವತಿ – ಭತ್ತದ ಕಣಜ

14}.ಮೈಸೂರು – ಸಾಂಸ್ಕ್ರುತಿಕ ನಗರಿ

15}.ಮಂಡ್ಯ – ಸಕ್ಕರೆ ನಾಡು

16}.ಚನ್ನಪಟ್ಟಣ – ಬೊಂಬೆ ನಾಡು

17}.ಕೋಲಾರ – ಚಿನ್ನದ ನಾಡು

18}.ತುಮಕೂರ – ಕಲ್ಪತರು ನಾಡು

19}.ಚಿತ್ರದುರ್ಗ – ಕೋಟೆ ನಾಡು

20}.ಬಳ್ಳಾರಿ – ಗಣಿ ನಾಡು

21}.ಬಾಗಲಕೋಟೆ – ಕೋಟೆ ನಾಡು

22}.ಬದಾಮಿ – ಚಾಲುಕ್ಯರ ನಾಡು

23}.ಚಿಕ್ಕಮಗಳೂರು – ಕಾಫಿ ನಾಡು

24}.ರಾಮನಗರ – ರೇಷ್ಮೇ ನಾಡು

25}.ತಲಕಾಡು – ಗಂಗರ ನಾಡು

26}.ರಾಯಚೂರು – ಬಿಸಿಲ ನಾಡು

27}.ಬನವಾಸಿ – ಕದಂಬರ ನಾಡು

28}.ಬೀದರ್ – ಸೂಫಿ ಸಂತರ ನಾಡು

29}.ಭದ್ರಾವತಿ – ಕೈಗಾರಿಕೆಗಳ ನಾಡು

30}.ಕಾರವಾರ – ಜಲಪಾತಗಳ ತವರೂರು

31}.ಗುಲ್ಬರ್ಗಾ – ತೋಗರಿ ಕಣಜ

32}.ಶಿವಮೊಗ್ಗ – ಮಲೆನಾಡಿನ ಹೆಬ್ಬಾಗಿಲು