UAS Recruitment 2023  ಕೃಷಿ ವಿಶ್ವವಿದ್ಯಾಲಯ ನೇಮಕಾತಿ 2023 : ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ

UAS Recruitment 2023  ಕೃಷಿ ವಿಶ್ವವಿದ್ಯಾಲಯ ನೇಮಕಾತಿ 2023

UAS Recruitment 2023  ಕೃಷಿ ವಿಶ್ವವಿದ್ಯಾಲಯ ನೇಮಕಾತಿ 2023 : ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೋಸ ಮಾಹಿತಿ ನೀಡುವ ವೇದಿಕೆಯನ್ನು ಆರಂಭ ಮಾಡಿದ್ದೆವೆ ನಾವು ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ಸಂದೇಶವನ್ನು ನಿಮಗೆ ಒದಗಿಸುವುದಿಲ್ಲ / ರವಾನೆ ಮಾಡುವುದಿಲ್ಲ. ಕನ್ನಡಿಗ ನ್ಯೂಸ್‌ ವು ಕನ್ನಡಿಗರಿಗೆ ಸರಿಯಾದ  ಮಾಹಿತಿ ನೀಡುವ ವೇದಿಕೆಯಾಗಿದೆ.  ಕನ್ನಡಿಗ ನ್ಯೂಸ್‌  ಓದುಗರಿಗೆ. ಈ ಲೇಖನದಲ್ಲಿ ನಾವು UAS Dharawada 2023 ರ ನೇಮಕಾತಿಯ ಬಗ್ಗೆ ವಿವರವಾದ ಮಾಹಿತಿ & ಉದ್ಯೋಗ ಅವಕಾಶವನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗತ್ತೆವೆ. ಈ ಹಿಂದೆಯೇ  ಅಗ್ರಿ ವಿವಿ ವತಿಯಿಂದ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿತ್ತು.ಈ ಉದ್ಯೋಗದ ಸೌಲಭ್ಯವನ್ನು ಆಸಕ್ತ ಅಭ್ಯರ್ಥಿಯು ಪಡೇದುಕೊಳ್ಳಿ . ಈ ಉದ್ಯೋಗದ ಬಗ್ಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಏಲ್ಲಾ ಮಾಹಿತಿಯನ್ನು ಖಚಿತವಾಗಿ ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನವನ್ನು ನೀವು ಕೋನೆತನಕ ಓದುವುದರಿಂದ, ಎಲ್ಲಾ ಮಾಹಿತಿಗಳನ್ನು ಸವಿವರವಾಗಿ ತಿಳಿದುಕೊಲ್ಳಬಹುದಾಗಿದೆ. ತಿಳಿದುಕೊಂಡು ಉದ್ಯೋಗಕ್ಕಾಗಿ ಎಲ್ಲಾ ಪರಿಕ್ಷೆಯನ್ನು ಎದುರಿಸಿ  ಉದ್ಯೋಗ ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದು ನಾವು ಬಯಸುತ್ತೆವೆ.ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

UAS Recruitment 2023 – ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ 2023

ಕಾಲೇಜಿನ ಮಣ್ಣು ವಿಜ್ಞಾನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ  “ನವೀನ ಅಭಿವೃದ್ಧಿಯ ,ಮೂಲಕ ಕೃಷಿ ಸ್ಥಿತಿ ಸ್ಥಾಪಕತ್ವಕ್ಕಾಗಿ ಪ್ರತಿಫಲ & ಪುನರ್ಯೌವನಗೊಳಿಸುವ, ಜಲಾನಯನ ಪ್ರದೇಶಗಳು” ( Ab ./ Ac. No. 550C14/ 310 ) ಇದರ ಯೋಜನೆಯ ಅಡಿಯಲ್ಲಿ ಹುದ್ದೆಗಳನ್ನು ಬೀಡುಗಡೆ ಮಾಡಲಾಗಿದೆ ನೇಮಕಾತಿಗಾಗಿ ಅರ್ಹ & ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 18-07-2023 ರಂದು ನೇರ ಸಂದರ್ಶನದ ನಡೆಯುತ್ತದೆ ಆಯ್ಕೆಯಾಗು ಮೂಲಕ ಉದ್ಯೋಗವನ್ನು ಪಡೆದುಕೊಳ್ಳಿ. ಈ ಹುದ್ದೆಗಳ ಬಗ್ಗೆ ಎಲ್ಲಾ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

UAS Recruitment 2023 ನೇಮಕಾತಿ ಉದ್ಯೋಗದ ಸಂಪೂರ್ಣ ವಿವರ ಕೆಳಗಿನಂತಿದೆ :

ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು:
ಇಲಾಖೆ ಹೆಸರು (UAS ಕೃಷಿ ವಿಶ್ವವಿದ್ಯಾಲಯ)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು  21
ಅಪ್ಲಿಕೇಶನ್ ವಿಧಾನ ಆಫ್ಲೈನ್

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

UAS Recruitment 2023 ನೇಮಕಾತಿ ಖಾಲಿ ಇರುವ ಹುದ್ದೆಗಳ ವಿವರ :

ಸಲಹೆಗಾರ – RS‌ / ಗಿಸಿ :1
ಹುದ್ದೆಯ ಸ್ಥಳ:
ಮಣ್ಣು ವಿಜ್ಞಾನ ವಿಭಾಗ, ಧಾರವಾಡ . AC

ಹಿರಿಯ ಸಂಶೋಧನಾ ಹುದ್ದೆ: 01
ಹುದ್ದೆಯ ಸ್ಥಳ : ಪ್ರಾಜೆಕ್ಟ್ ಅಧ್ಯಯನ ಪ್ರದೇಶಗಳು ಬೆಳಗಾವಿ, ಧಾರವಾಡ & ಹಾವೇರಿ ಜಿಲ್ಲೆಗಳು

ಯೋಜನೆಯ ಸಹಾಯಕ ಹುದ್ದೆ ( LRI )  : 04 ಹುದ್ದೆ
ಕೆಲಸದ ಸ್ಥಳ: ಬೆಳಗಾವಿ, ಧಾರವಾಡ & ಹಾವೇರಿ ಜಿಲ್ಲೆಗಳಲ್ಲಿ ಯೋಜನಾ ಅಧ್ಯಯನ ಪ್ರದೇಶಗಳು

ಯೋಜನೆಯ ಸಹಾಯಕ ಹುದ್ದೆ  Hydrology (Field & PMC) – 02 ಹುದ್ದೆ
ಹುದ್ದೆಯ ಸ್ಥಳ: 01-ಯೋಜನಾ ಅಧ್ಯಯನ ಪ್ರದೇಶ ವಿಜಯಪುರ 01-ಇಲಾಖೆ. ಅಗ್ರಿಲ್ ನ. ಇಂಜಿನಿಯರಿಂಗ್, ಎಸಿ,ಧಾರವಾಡ

ಕ್ಷೇತ್ರ ಸಹಾಯಕ -1 ಹುದ್ದೆ
ಕೆಲಸದ ಸ್ಥಳ: ಸ್ಟಡಿ ಏರಿಯಾಸ್ in ಹಾವೇರಿ, ದಾರವಾಡ,  ಗದಗ & ಬೆಳಗಾವಿ

ಸಮುದಾಯ ಸಹಾಯಕರು ( ಜಲ ಮಿತ್ರ  ) – 12 ಹುದ್ದೆ
ಕೆಲಸದ ಸ್ಥಳ: ಸ್ಟಡಿ ಏರಿಯಾಸ್ in ಬೆಳಗಾವಿ, ದಾರವಾಡ, ಗದಗ & ಹಾವೇರಿ

ಒಟ್ಟು ಹುದ್ದೆಗಳ ಸಂಖ್ಯೆ : 21
ಉದ್ಯೋಗ ಸ್ಥಳ : ಧಾರವಾಡ, ಹಾವೇರಿ, ಬೆಳಗಾವಿ & ವಿಜಯಪುರ 

UAS Recruitment 2023 ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ :

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು  ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10th, BTech, PhD, MSc, MTech, ಪದವಿ, ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು  ಈ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಎಂದು ಇಲಾಖೆಯು  ತಿಳಿಸಿದೆ.

UAS Recruitment 2023 ವಯೋಮಿತಿ :

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು  ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹುದ್ದೆಗೆ ವಯಸ್ಸಿನ ಮಿತಿಯನ್ನು ಹೊಂದಿರಬೇಕು ಎಂದು ಇಲಾಖೆಯು  ತಿಳಿಸಿದೆ.

UAS Recruitment 2023 ಸಂಬಳದ / ವೇತನ ಎಷ್ಟು?:

ಸಲಹೆಗಾರರಿಗೆ – 70,000 ರೂಪಾಯಿಗಳು ಪ್ರತಿ ತಿಂಗಳು.

ಹಿರಿಯ ಸಂಶೋಧನಾ ಹುದ್ದೆಗೆ (SRF) – 31,000 ರೂಪಾಯಿಗಳು ಪ್ರತಿ ತಿಂಗಳು.

ಯೋಜನಾ ಸಹಾಯಕ ಹುದ್ದೆಗೆ  -LRI – 21,000 ರಿಂದ
25,000 ರೂಪಾಯಿಗಳು ಪ್ರತಿ ತಿಂಗಳು.

ಜಲವಿಜ್ಞಾನ – ಯೋಜನೆಯ ಸಹಾಯಕ ಹುದ್ದೆಗೆ  – 25,000 ರೂಪಾಯಿಗಳು ಪ್ರತಿ ತಿಂಗಳು.

ಕ್ಷೇತ್ರ ಮೇಲ್ವಿಚಾರಕರು / ಕ್ಷೇತ್ರ ಸಹಾಯಕ ಹುದ್ದೆಗೆ  – 13,000 ರೂಪಾಯಿಗಳು ಪ್ರತಿ ತಿಂಗಳು.

ಸಮುದಾಯ ಸಹಾಯಕರು  ಹುದ್ದೆಗೆ  – 5,000 ರೂಪಾಯಿಗಳು ಪ್ರತಿ ತಿಂಗಳು.

UAS Recruitment 2023 ಆಯ್ಕೆ ಪ್ರಕ್ರಿಯೆ :

ಡಾಕ್ಯುಮೆಂಟ್ಸಗಳ ಪರಿಶೀಲನೆ & ನೇರ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

UAS Recruitment 2023 ನೇಮಕಾತಿಯ ಸಂದರ್ಶನದ ಸಂಪೂರ್ಣ  ವಿವರ:

ಅರ್ಹ & ಆಸಕ್ತ ಅಭ್ಯರ್ಥಿಗಳು 18 ಜುಲೈ 2023 ನೇ ತಾರೀಖಿನಂದು ಮುಂಜಾನೆ 10.30ಕ್ಕೆ ಸರಿಯಾಗಿ ತಮ್ಮ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ / ಅಡ್ರೇಸ್‌ ಗೆ ಸಂದರ್ಶನಕ್ಕೆ ಬರಬೇಕು:
ಚೇಂಬರ್ ಆಫ್ ಆಫೀಸ್ ಆಫ್ ಅಸೂಸಿಯೆಷನ್ , ನಿರ್ದೇಶಕರು (HQ) , ಕೃಷಿನಗರ, ಧಾರವಾಡ.

ಪ್ರಮುಖ ದಿನಾಂಕಗಳು
ನೇರ ಸಂದರ್ಶನದ ಕೊನೆಯ ದಿನಾಂಕವು 18-07-2023


ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ಪ್ರಮುಖ ಲಿಂಕ್‌ ಗಳು
ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ  

UAS Recruitment 2023  ಕೃಷಿ ವಿಶ್ವವಿದ್ಯಾಲಯ ನೇಮಕಾತಿ 2023 : ಅರ್ಹ & ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬೇಕು ನೇರ ಸಂದರ್ಶನದ ಮೂಲಕ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ ಈಗಲೇ ಅರ್ಜಿ ಸಲ್ಲಿಸಬೇಕು ಎಂದು ಓದುಗರಿಗೆ ತಿಳಿಸುತ್ತೆವೆ.

APPLY NOW

ನೀಮ್ಮ ಪ್ರೀತಿಯ ಕನ್ನಡಿಗ ನ್ಯೂಸ್ ವು ತನ್ನ ಓದುಗರಿಗೆ ನಿಖರವಾದ & ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಹಾಕುವುದಿಲ್ಲ ಎಂದು ಓದುಗರು ತಿಳಿದುಕೊಳ್ಳಬೇಕು.

ದಯವಿಟ್ಟು ಗಮನಿಸಿ:  ಉದ್ಯೋಗ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ.                                                                                                          

“ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು”.

ಇಂಥಹ ಪ್ರತಿದಿನದ ಉದ್ಯೋಗದ ಮಾಹಿತಿಯು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಪ್‌ ಹಾಗೂ ಟೇಲಿಗ್ರಾಮ್‌ ಗ್ರೂಪ್‌‌ಗ ಜಾಯಿನ್‌ ಆಗಿ

ವಾಟ್ಸಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಅಧಿಕೃತ ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ